Crop insurance last date-ಈ ಬೆಳೆಗಳಿಗೆ ಬೆಳೆ ವಿಮೆ ಕಟ್ಟಲು ಇನ್ನು 15-30 ದಿನ ಮಾತ್ರ ಬಾಕಿ ಇದೆ!

ಅಧಿಕ ಮಳೆ ಮತ್ತು ಕಡಿಮೆ ಮಳೆ ಇತರೆ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟವಾದ ಸಂದರ್ಭದಲ್ಲಿ ವಿಮೆ(Crop insurance) ಪಡೆಯಲು ರೈತರು ಕೊನೆಯ ದಿನಾಂಕದ ಒಳಗಾಗಿ ಬೆಳೆ ವಿಮೆಯನ್ನು ತಾವು ಬೆಳೆದ ಬೆಳೆಗಳಿಗೆ ಮಾಡಿಸಿಕೊಳ್ಳುವುದು ಅತೀ ಮುಖ್ಯವಾಗಿದೆ.

Crop insurance last date-ಈ ಬೆಳೆಗಳಿಗೆ ಬೆಳೆ ವಿಮೆ ಕಟ್ಟಲು ಇನ್ನು 15-30 ದಿನ ಮಾತ್ರ ಬಾಕಿ ಇದೆ!
Crop insurance last date-2024

ಅಧಿಕ ಮಳೆ ಮತ್ತು ಕಡಿಮೆ ಮಳೆ ಇತರೆ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟವಾದ ಸಂದರ್ಭದಲ್ಲಿ ವಿಮೆ(Crop insurance) ಪಡೆಯಲು ರೈತರು ಕೊನೆಯ ದಿನಾಂಕದ ಒಳಗಾಗಿ ಬೆಳೆ ವಿಮೆಯನ್ನು ತಾವು ಬೆಳೆದ ಬೆಳೆಗಳಿಗೆ ಮಾಡಿಸಿಕೊಳ್ಳುವುದು ಅತೀ ಮುಖ್ಯವಾಗಿದೆ.

ಈ ಅಂಕಣದಲ್ಲಿ ಬೆಳೆ ವಿಮೆ ಪಾವತಿ ಮಾಡಲು ಬೆಳೆವಾರು ಕೊನೆಯ ದಿನಾಂಕದ ವಿವರ, ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು, ಇತರೆ ಅಗತ್ಯ ಮಾಹಿತಿಯನ್ನು ತಿಳಿಸಲಾಗಿದೆ.

ಇದನ್ನೂ ಓದಿ: RTC aadhar link-2024: ರೈತರ ಜಮೀನುಗಳಿಗೆ ಆಧಾರ್ ಲಿಂಕ್!

Crop wise insurance last date-2024: ಬೆಳೆ ವಿಮೆ ಕಟ್ಟಲು ಬೆಳೆವಾರು ಕೊನೆ ದಿನಾಂಕಗಳ ವಿವರ:

ಭತ್ತ(ನೀರಾವರಿ): 31-07-2024
ಮುಸುಕಿನ ಜೋಳ(ನೀರಾವರಿ): 31-07-2024
ಮುಸುಕಿನ ಜೋಳ(ಮಳೆ ಆಶ್ರಿತ): 31-07-2024
ಜೋಳ(ನೀರಾವರಿ): 31-07-2024
ಜೋಳ(ಮಳೆ ಆಶ್ರಿತ): 31-07-2024
ಸಜ್ಜೆ(ಮಳೆ ಆಶ್ರಿತ): 31-07-2024
ನವಣೆ(ಮಳೆ ಆಶ್ರಿತ): 31-07-2024
ತೊಗರಿ(ಮಳೆ ಆಶ್ರಿತ): 31-07-2024

ಹೆಸರು(ಮಳೆ ಆಶ್ರಿತ): 15-07-2024
ಸೂರ್ಯಕಾಂತಿ(ನೀರಾವರಿ): 16-07-2024
ಸೊರ್ಯಕಾಂತಿ(ಮಳೆ ಆಶ್ರಿತ): 16-07-2024
ಎಳ್ಳು(ಮಳೆ ಆಶ್ರಿತ): 31-07-2024
ನೆಲಗಡಲೆ/ಶೇಂಗಾ(ನೀರಾವರಿ): 31-07-2024
ನೆಲಗಡಲೆ/ಶೇಂಗಾ(ಮಳೆ ಆಶ್ರಿತ): 31-07-2024

ಹತ್ತಿ(ನೀರಾವರಿ): 31-07-2024
ಹತ್ತಿ(ಮಳೆ ಆಶ್ರಿತ): 31-07-2024

ಇದನ್ನೂ ಓದಿ: karnataka dam water level: ಕರ್ನಾಟಕ ಜಲಾಶಯಗಳ ನೀರಿನ ಮಟ್ಟ ಮತ್ತು ಸಂಗ್ರಹಣೆ ಮತ್ತು ಒಳ ಮತ್ತು ಹೊರ ಹರಿವು ಮಾಹಿತಿ!

Required documents for crop insurance-ಬೆಳೆ ವಿಮೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

1) ಆಧಾರ್ ಕಾರ್ಡ ಪ್ರತಿ
2) ಬ್ಯಾಂಕ್ ಪಾಸ್ ಬುಕ್
3) ಜಮೀನಿನ ಪಹಣಿ/ಉತಾರ್/RTC

ವಿಶೇಷ ಸೂಚನೆ: ರೈತರು ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಪ್ರೂಟ್ಸ್ ಐಡಿ/FID ನಂಬರ್ ಅನ್ನು ಹೊಂದಿರಬೇಕು.

ಎಲ್ಲಿ ಅರ್ಜಿ ಸಲ್ಲಿಸಬಹುದು?

ನಿಮ್ಮ ಹತ್ತಿರದ CSC ಕೇಂದ್ರ ಅಥವಾ ಗ್ರಾಮ್ ಒನ್, ಕರ್ನಾಟಕ ಒನ್ ಕೇಂದ್ರಗಳನ್ನು ಮೇಲೆ ತಿಳಿಸಿರುವ ದಾಖಲೆಗಳ ಸಮೇತ ಭೇಟಿ ಮಾಡಿ ಆನ್ಲೈನ್ ಮೂಲಕ ಕೊನೆಯ ದಿನಾಂಕದ ಒಳಗಾಗಿ ಪ್ರಿಮಿಯಂ ಅನ್ನು ಪಾವತಿ ಮಾಡಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: bele vime news- ಬೆಳೆ ವಿಮೆ ಮಾಡಿಸಲು ಈ ಕೆಲಸ ತಪ್ಪದೇ ಮಾಡಿ!

ಬೆಳೆ ವಿಮೆ ಪ್ರಿಮಿಯಂ ವಿವರ, ಕೊನೆಯ ದಿನಾಂಕದ ಮಾಹಿತಿ ಇತರೆ ಅಗತ್ಯ ಮಾಹಿತಿಯನ್ನು ತಿಳಿಯಲು ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಲು ಇಲ್ಲಿ ಕ್ಲಿಕ್ ಮಾಡಿ: Click here

ನಮ್ಮ ಪುಟದ ಇತರೆ ಬೆಳೆ ವಿಮೆ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: Read Now