karnataka dams water level: ರಾಜ್ಯದ ಯಾವ ಜಲಾಶಯಕ್ಕೆ ಎಷ್ಟು ನೀರು ಹರಿದು ಬರುತ್ತಿದೆ? ಇಲ್ಲಿದೆ ಸಂಪೂರ್ಣ ವಿವರ.

ನಮ್ಮ ರಾಜ್ಯದ  ಜಲಾಶಯವಾರು ಯಾವ ಡ್ಯಾಮ್ ಗೆ ಎಷ್ಟು ನೀರು ಹರಿದು ಬರುತ್ತಿದೆ? ಇಲ್ಲಿಯವರೆಗಿನ ನೀರಿನ ಸಂಗ್ರಹಣೆ(karnataka dams water level) ಎಷ್ಟು? ಇತ್ಯಾದಿ ಸಂಪೂರ್ಣ ಅಂಕಿ-ಅಂಶವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

karnataka dams water level: ರಾಜ್ಯದ ಯಾವ ಜಲಾಶಯಕ್ಕೆ ಎಷ್ಟು ನೀರು ಹರಿದು ಬರುತ್ತಿದೆ? ಇಲ್ಲಿದೆ ಸಂಪೂರ್ಣ ವಿವರ.
dams water level

ನಮ್ಮ ರಾಜ್ಯದ  ಜಲಾಶಯವಾರು ಯಾವ ಡ್ಯಾಮ್ ಗೆ ಎಷ್ಟು ನೀರು ಹರಿದು ಬರುತ್ತಿದೆ? ಇಲ್ಲಿಯವರೆಗಿನ ನೀರಿನ ಸಂಗ್ರಹಣೆ(karnataka dams water level) ಎಷ್ಟು? ಇತ್ಯಾದಿ ಸಂಪೂರ್ಣ ಅಂಕಿ-ಅಂಶವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಕಳೆದ ಎರಡು ದಿನಗಳಿಂದ ರಾಜ್ಯದ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಉತ್ತಮ ಮಳೆ ಅಗುತ್ತಿದ್ದು ಆ ಭಾಗದ ಡ್ಯಾಂ ಗಳಿಗೆ ಅಧಿಕ ಮಟ್ಟದ ಒಳ ಹರಿವು ಬರುತ್ತಿದ್ದು ಈ ಕುರಿತಾದ ಅಂಕಿ-ಸಂಖ್ಯಿ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ: Birth certificate-ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರ ಪಡೆಯುವುದು ಭಾರೀ ಸುಲಭ!

ರಾಜ್ಯದ ಮಳೆ ನಕ್ಷೆಯ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹನೇಹಳ್ಳಿ ವ್ಯಾಪ್ತಿಯಲ್ಲಿ ಅತ್ಯಧಿಕ 144 ಮಿಮೀ ಮಳೆ ದಾಖಲಾಗಿರುತ್ತದೆ ಉಳಿದಂತೆ ಕರಾವಳಿ ಜಿಲ್ಲೆಗಳಲ್ಲಿ ಅಧಿಕ ಮಳೆ ದಾಖಲಾಗಿದ್ದು, ಉಳಿದ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣದಿಂದ ಮಧ್ಯಮದವೆರೆಗೆ ಮಳೆ ದಾಖಲಾಗಿರುತ್ತದೆ.

ಜಲಾಶಯಗಳು

ಗರಿಷ್ಟ ಸಾಮಾರ್ಥ್ಯ 

ಈಗಿನ ಸಂಗ್ರಹಣೆ 05/07/2024

ಇದೆ ಅವಧಿಗೆ ಕಳೆದ ವರ್ಷದ ನೀರಿನ ಮಟ್ಟ      05/07/2023

ಲಿಂಗನಮಕ್ಕಿ

151.75

31.46

12.70

ಸೂಪ

145.33

36.71

30.02

ವರಾಹಿ

31.10

5.60

2.75

ಹಾರಂಗಿ

8.50

5.00

3.03

ಹೇಮಾವತಿ

37.10

16.53

13.83

ಕೃಷ್ಣ ರಾಜಸಾಗರ

49.45

23.05

10.17

ಕಬಿನಿ

19.52

17.71

5.22

ಭದ್ರಾ

71.54

20.35

25.00

ತುಂಗಾಭದ್ರಾ

105.79

11.71

3.07

ಘಟಪ್ರಭ

51.00

14.08

4.04

ಮಲಪ್ರಭ

37.73

8.14

6.92

ಆಲಮಟ್ಟಿ

123.08

48.98

19.24

ನಾರಾಯಣಪುರ

33.31

21.17

14.24

ವಾಣಿವಿಲಾಸ ಸಾಗರ

30.42

18.12

24.88

ಇದನ್ನೂ ಓದಿ: PNB Recruitment 2024 - ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ 7ನೇ ತರಗತಿ ಪಾಸಾದವರಿಗೆ ಅವಕಾಶ!

Dam water level-ರಾಜ್ಯದ ಪ್ರಮುಖ ಜಲಾಶಯಗಳು- ಒಳ/ಹೊರ ಹರಿವು(ಕ್ಯೂಸೆಕ್ಸಗಳಲ್ಲಿ)- 05-ಜುಲೈ-2024

ಜಲಾಶಯಗಳು

ಒಳ ಹರಿವು 

ಹೊರ ಹರಿವು

ಲಿಂಗನಮಕ್ಕಿ

44,024

1341

ಸೂಪ

25,678

1370

ವರಾಹಿ

2,669

200

ಹಾರಂಗಿ

5,048

250

ಹೇಮಾವತಿ

8,447

546

ಕೃಷ್ಣ ರಾಜಸಾಗರ

9,686

2,917

ಕಬಿನಿ

8,321

350

ಭದ್ರಾ

16,171

396

ತುಂಗಾ ಭದ್ರ

19,201

108

ಘಟಪ್ರಭ

19,992

194

ಮಲಪ್ರಭ

12,173

430

ಆಲಮಟ್ಟಿ

53,901

430

ನಾರಾಯಣಪುರ

218

206

ವಾಣಿವಿಲಾಸ ಸಾಗರ

0

147

ಇದನ್ನೂ ಓದಿ: Free beauty parlour training-30 ದಿನದ ಉಚಿತ ಬ್ಯೂಟಿ ಪಾರ್ಲರ್ ಮ್ಯಾನೇಜಮೆಂಟ್ ತರಬೇತಿಗೆ ಅರ್ಜಿ ಆಹ್ವಾನ!

ರಾಜ್ಯದ ಪ್ರಮುಖ ಜಲಾಶಯಗಳು-ನೀರಿನ ಮಟ್ಟ:- 05-ಜುಲೈ-2024(ಮೀ ಗಳಲ್ಲಿ)


 ಜಲಾಶಯಗಳು

ಜಲಾಶಯಗಳ ಗರಿಷ್ಟ ಮಟ್ಟ (ಮೀ ಗಳಲ್ಲಿ) ಸಮುದ್ರ ಮಟ್ಟದಿಂದ

ಜಲಾಶಯಗಳ ನೀರಿನ ಮಟ್ಟ (ಮೀ ಗಳಲ್ಲಿ) 05/07/2024

ಕಳೆದ ಸಾಲಿನ ನೀರಿನ ಮಟ್ಟ    (ಮೀ ಗಳಲ್ಲಿ) 05/07/2023

ಲಿಂಗನಮಕ್ಕಿ

554.44

537.46

531.13

ಸೂಪ

564.00

529.05

525.58

ವರಾಹಿ

594.36

575.20

570.96

ಹಾರಂಗಿ

871.38

867.38

860.71

ಹೇಮಾವತಿ

890.58

882.17

880.71

ಕೃಷ್ಣ ರಾಜಸಾಗರ

38.04

30.57

23.94

ಕಬಿನಿ

696.13

695.25

686.96

ಭದ್ರಾ

657.73

640.51

642.84

ತುಂಗಾ ಭದ್ರ

497.71

484.85

480.55

ಘಟಪ್ರಭ

662.91

643.83

633.11

ಮಲಪ್ರಭ

633.80

623.71

622.82

ಆಲಮಟ್ಟಿ

519.60

513.19

507.77

ನಾರಾಯಣಪುರ

492.25

489.17

486.87

ವಾಣಿವಿಲಾಸ ಸಾಗರ

652.24

647.29

650.23