Holiday List 2026-ರಾಜ್ಯ ಸರಕಾರದಿಂದ 2026 ನೇ ವರ್ಷದ ಸರಕಾರಿ ರಜೆ ಪಟ್ಟಿ ಬಿಡುಗಡೆ!

November 18, 2025 | Siddesh
Holiday List 2026-ರಾಜ್ಯ ಸರಕಾರದಿಂದ 2026 ನೇ ವರ್ಷದ ಸರಕಾರಿ ರಜೆ ಪಟ್ಟಿ ಬಿಡುಗಡೆ!
Share Now:

ರಾಜ್ಯ ಸರಕಾರದಿಂದ 2026 ನೇ ವರ್ಷದಲ್ಲಿ(Karnataka Holiday List) ತಿಂಗಳುವಾರು ಯಾವ ಯಾವ ದಿನದಂದು ಸರಕಾರಿ ರಜೆಯನ್ನು ನೀಡಲಾಗಿದೆ ಎನ್ನುವ ವಿವರದ ಮಾಹಿತಿಯನ್ನು ಪ್ರಕಟಣೆ ಹೊರಡಿಸಲಾಗಿದೆ.

ಪ್ರಸ್ತುತ ನಮ್ಮ ರಾಜ್ಯದಲ್ಲಿ ಸರಕಾರಿ ಕಚೇರಿಗಳಿಗೆ ಎರಡನೇ ಮತ್ತು ನಾಲ್ಕನೇ ಶನಿವಾರ ಬಹುತೇಕ ಎಲ್ಲಾ ಕಚೇರಿ ಮತ್ತು ಬ್ಯಾಂಕ್ ಗಳಿಗೆ ರಜೆಯನ್ನು(Government Holidays In 2026) ಘೋಷಣೆಯನ್ನು ಮಾಡಲಾಗಿದ್ದು ಇದನ್ನು ಹೊರತುಪಡಿಸಿ 2026 ನೇ ವರ್ಷದಲ್ಲಿ ಜನವರಿಯಿಂದ ಡಿಸೆಂಬರ್ ವರೆಗೆ ಪ್ರತಿ ತಿಂಗಳು ಯಾವೆಲ್ಲ ಕಾರಣಕ್ಕೆ ರಜೆಯನ್ನು ನೀಡಲಾಗಿದೆ ಎನ್ನುವ ವಿವರ ಈ ಲೇಖನದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Dhanashree Yojana-ಧನಶ್ರೀ ಯೋಜನೆಯಡಿ ಮಹಿಳೆಯರಿಗೆ ಸ್ವಂತ ಉದ್ಯೋಗಕ್ಕೆ ₹ 30,000 ಸಹಾಯಧನಕ್ಕೆ ಅರ್ಜಿ ಆಹ್ವಾನ!

ಸರಕಾರಿ ಕಚೇರಿಗಳಲ್ಲಿ ವಿವಿಧ ಬಗ್ಗೆಯ ಅರ್ಜಿಯನ್ನು ಸಲ್ಲಿಸಲು ಸಾರ್ವಜನಿಕರು(Government Holidays In Karnataka) ಕಚೇರಿಯನ್ನು ತೆರಳುವ ಮುನ್ನ ಈ ದಿನ ಯಾವುದಾದರು ರಜೆ ಇದಿಯಾ? ಎಂದು ಒಮ್ಮೆ ಖಚಿತಪಡಿಸಿಕೊಂಡು ಬಳಿಕ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಕಚೇರಿಯನ್ನು ಭೇಟಿ ಮಾಡುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಇಂದಿನ ಅಂಕಣದಲ್ಲಿ ಅಗತ್ಯ ಮಾಹಿತಿಯನ್ನು ಪ್ರಕಟಿಸಲಾಗಿದೆ.

Government Holidays In 2026 Year-2026 ನೇ ವರ್ಷದ ಸರಕಾರಿ ರಜೆ ಅಂಕಿ-ಅಂಶ:

01 ಜನವರಿ 2025 ರಿಂದ 30 ಡಿಸೆಂಬರ್ 2026 ರವರೆಗೆ ಒಟ್ಟು 12 ತಿಂಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ಸರಕಾರಿ ಕಚೇರಿಗಳಿಗೆ 20 ಸಾರ್ವತ್ರಿಕ ರಜೆ ಮತ್ತು 21 ಪರಿಮಿತ ರಜೆಯನ್ನು ಘೋಷಣೆ ಮಾಡಲಾಗಿದ್ದು ಇದರಲ್ಲಿ ಪ್ರತಿ ಭಾನುವಾರ ಹಾಗೂ 2ನೇ ಮತ್ತು 4ನೇ ಶನಿವಾರಗಳನ್ನು ಹೊರತುಪಡಿಸಲಾಗಿದೆ.

ಇದನ್ನೂ ಓದಿ: PM Kisan List-ಪಿಎಂ ಕಿಸಾನ್ 21ನೇ ಕಂತಿನ ಹಣ ವರ್ಗಾವಣೆಗೆ ಅರ್ಹ ರೈತರ ಪಟ್ಟಿ ಬಿಡುಗಡೆ!

2026 Month Wise Holiday List-ತಿಂಗಳುವಾರು ರಜಾ ವಿವರ:

1) ಜನವರಿ-2026

ಜನವರಿ 15 : ಮಕರ ಸಂಕ್ರಾಂತಿ

ಜನವರಿ 26 ಗಣರಾಜ್ಯೋತ್ಸವ

ಜನವರಿ 01 : ಹೊಸ ವರ್ಷಾರಂಭ

ಜನವರಿ 27 : ಮಧ್ವ ನವಮಿ

2) ಫೆಬ್ರವರಿ-2026:

ಫೆಬ್ರವರಿ 4 : ಶಬ್ - ಎ - ಬರಾತ್

ಇದನ್ನೂ ಓದಿ: Mahindra Scholarship-ಮಹೀಂದ್ರ ಸಂಸ್ಥೆಯಿಂದ ರೂ 6,000/- ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿ ಆಹ್ವಾನ!

3) ಮಾರ್ಚ್-2026:

ಮಾರ್ಚ್ 19: ಯುಗಾದಿ

ಮಾರ್ಚ್ 31 : ಮಹಾವೀರ ಜಯಂತಿ

ಮಾರ್ಚ್ 02 : ಹೋಳಿ ಹಬ್ಬ

ಮಾರ್ಚ್ 17 : ಶಬ್ - ಎ - ಖದರ್

ಮಾರ್ಚ್ 20 : ಜಮತ್ - ಉಲ್ - ವಿದಾ

ಮಾರ್ಚ್ 23 : ದೇವರ ದಾಸಿಮಯ್ಯ ಜಯಂತಿ

ಮಾರ್ಚ್ 27 : ರಾಮನವಮಿ

ಇದನ್ನೂ ಓದಿ: Rolls Royce India Scholarship-ರೋಲ್ಸ್ ರಾಯ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವತಿಯಿಂದ ₹35,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

4) ಎಪ್ರಿಲ್-2026:

ಏಪ್ರಿಲ್ 03 : ಗುಡ್‌ ಪ್ರೈಡೆ

ಏಪ್ರಿಲ್ 14: ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ

ಏಪ್ರಿಲ್ 20 : ಬಸವ ಜಯಂತಿ, ಅಕ್ಷಯ ತೃತೀಯ

ಏಪ್ರಿಲ್ 04 : ಹೋಲಿ ಸ್ಯಾಟರ್ ಡೇ

ಏಪ್ರಿಲ್ 21 : ಶಂಕರಾಚಾರ್ಯ ಜಯಂತಿ

ಏಪ್ರಿಲ್ 22 : ರಾಮಾನುಜಾಚಾರ್ಯ ಜಯಂತಿ

5) ಮೇ-2026:

ಮೇ 1 : ಕಾರ್ಮಿಕರ ದಿನಾಚರಣೆ

ಮೇ 28 : ಬಕ್ರೀದ್

6) ಜೂನ್-2026:

ಜೂನ್ 26 : ಮೊಹರಂ ಕಡೆ ದಿನ

ಇದನ್ನೂ ಓದಿ: Nikon India scholarship-ನಿಕಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವತಿಯಿಂದ 1 ಲಕ್ಷ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

Government Holidays

ಇದನ್ನೂ ಓದಿ: PM Kisan 21th Installment-ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣ ಬಿಡುಗಡೆಗೆ ಅಧಿಕೃತ ದಿನಾಂಕ ನಿಗಧಿ!

8) ಆಗಸ್ಟ್-2026:

ಆಗಸ್ಟ್ 15 : ಸ್ವಾತಂತ್ರ್ಯ ದಿನಾಚರಣೆ

ಆಗಸ್ಟ್ 26 : ಈದ್ ಮಿಲಾದ್

ಆಗಸ್ಟ್ 21 : ವರಮಹಾಲಕ್ಷ್ಮೀ ವ್ರತ

ಆಗಸ್ಟ್ 27 : ಯಜುರ್ ಉಪಾಕರ್ಮ

ಆಗಸ್ಟ್ 28 : ನಾರಾಯಣ ಗುರು ಜಯಂತಿ, ರಕ್ಷಾಬಂಧನ

9) ಸೆಪ್ಟೆಂಬರ್-2026:

ಸೆಪ್ಟೆಂಬರ್ 14 : ವರಸಿದ್ಧಿ ವಿನಾಯಕ ವ್ರತ

ಸೆಪ್ಟೆಂಬರ್ 04 : ಕೃಷ್ಣ ಜನ್ಮಾಷ್ಟಮಿ

ಸೆಪ್ಟೆಂಬರ್ 08 : ಕನ್ಯಾಮರಿಯಂ ಜಯಂತಿ

ಸೆಪ್ಟೆಂಬರ್ 17 : ವಿಶ್ವಕರ್ಮ ಜಯಂತಿ

ಸೆಪ್ಟೆಂಬರ್ 25 : ಅನಂತ ಪದ್ಮನಾಭ ವ್ರತ

10) ಅಕ್ಟೋಬರ್-2026:

ಅಕ್ಟೋಬರ್ 02 : ಗಾಂಧಿ ಜಯಂತಿ

ಅಕ್ಟೋಬರ್ 20 : ಮಹಾನವಮಿ, ಆಯುಧಪೂಜೆ

ಅಕ್ಟೋಬರ್ 21 : ವಿಜಯದಶಮಿ

ಇದನ್ನೂ ಓದಿ: Udyogini Yojane-ರಾಜ್ಯ ಮಹಿಳಾ ನಿಗಮದಿಂದ ಉದ್ಯೋಗಿನಿ ಯೋಜನೆಯಡಿ 1.5 ಲಕ್ಷ ಸಹಾಯಧನಕ್ಕೆ ಅರ್ಜಿ ಅಹ್ವಾನ!

11) ನವೆಂಬರ್-2026:

ನವೆಂಬರ್ 10 : ಬಲಿಪಾಡ್ಯಮಿ, ದೀಪಾವಳಿ

ನವೆಂಬರ್ 27 : ಕನಕದಾಸ ಜಯಂತಿ

ನವೆಂಬರ್ 24 : ಗುರುನಾನಕ್ ಜಯಂತಿ

ನವೆಂಬರ್ 26 : ಹುತ್ತರಿ ಹಬ್ಬ

12) ಡಿಸೆಂಬರ್- 2026:

ಡಿಸೆಂಬರ್ 25: ಕ್ರಿಸ್‌ಮಸ್‌

ಡಿಸೆಂಬರ್ 24: ಕ್ರಿಸ್‌ಮಸ್‌ ಈವ್

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: