Tag: ಸಾಲ

Loan Application- ಬ್ಯಾಂಕ್ ನಿಂದ ಸಾಲ ಪಡೆಯುವುದು ಈಗ ಭಾರೀ ಸುಲಭ!

Loan Application- ಬ್ಯಾಂಕ್ ನಿಂದ ಸಾಲ ಪಡೆಯುವುದು ಈಗ ಭಾರೀ ಸುಲಭ!

March 10, 2025

ಸಾರ್ವಜನಿಕರು ಕೃಷಿ ಪೂರಕ ಸ್ವಂತ ಉದ್ಯೋಗವನ್ನು ಆರಂಭಿಸಲು ಮತ್ತು ವ್ಯಾಪಾರ, ಶಿಕ್ಷಣಕ್ಕೆ ಕೇಂದ್ರ ಸರಕಾರದ 15 ಯೋಜನೆಯಡಿ ಸಹಾಯಧನದಲ್ಲಿ ಬ್ಯಾಂಕ್ ಮೂಲಕ ಸಾಲವನ್ನು(Bank Loan Application) ಪಡೆಯಲು ಅರ್ಹ ಅರ್ಜಿದಾರರು ತಮ್ಮ ಮೊಬೈಲ್ ಮೂಲಕವೇ ಅರ್ಜಿಯನ್ನು ಸಲ್ಲಿಸಲು ಜನ್‌ ಸಮರ್ಥ ಪೋರ್ಟಲ್ ಅನ್ನು ಬಿಡುಗಡೆಗೊಳಿಸಲಾಗಿದೆ. ಜನ್‌ ಸಮರ್ಥ ಪೋರ್ಟಲ್(Jan Samarth Portal) ಮೂಲಕ ಸಾರ್ವಜನಿಕರು 7...

Microfinance Helpline-ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ದೂರು ಸಲ್ಲಿಸಲು ಸಹಾಯವಾಣಿ!

Microfinance Helpline-ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ದೂರು ಸಲ್ಲಿಸಲು ಸಹಾಯವಾಣಿ!

March 2, 2025

ಮೈಕ್ರೋಫೈನಾನ್ಸ್ ನಲ್ಲಿ ಸಾಲವನ್ನು ಪಡೆದು ಮರು ಪಾವತಿ ವೇಳೆಯಲ್ಲಿ ಸಮಸ್ಯೆಯನ್ನು ಎದುರಿಸುತ್ತಿರುವ ಗ್ರಾಹಕರಿಗೆ ನೆರವು ಮತ್ತು ಸಹಾಯವನ್ನು ಮಾಡಲು ಅಸೋಸಿಯೇಷನ್ ಆಫ್ ಮೈಕ್ರೋಫೈನಾನ್ಸ್(Microfinance) ಸಂಸ್ಥೆಯಿಂದ ಜಿಲ್ಲಾವಾರು ಸಹಾಯವಾಣಿ ಸಂಖ್ಯೆಗಳನ್ನು ಪ್ರಕಟಿಸಲಾಗಿದ್ದುಇವುಗಳ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ರಾಜ್ಯದಲ್ಲಿ ಈಗಾಗಲೇ ಹಲವು ಭಾಗಗಳಲ್ಲಿ ಮೈಕ್ರೋಫೈನಾನ್ಸ್(Microfinance Loan) ಗಳಿಂದ ಸಾಲವನ್ನು ಪಡೆದು ಮರಳಿ ಪಾವತಿ ಮಾಡಲಾಗದೇ ಕಿರುಕುಳಕ್ಕೆ ಒಳಗಾದವರ...

Bank loans-ಬ್ಯಾಂಕ್ ನಲ್ಲಿ ಮಾಡಿರುವ ಸಾಲದ ಹೊರೆಯಿಂದ ಪಾರಾಗಲು ಈ ಕ್ರಮ ಅನುಸರಿಸಿ!

Bank loans-ಬ್ಯಾಂಕ್ ನಲ್ಲಿ ಮಾಡಿರುವ ಸಾಲದ ಹೊರೆಯಿಂದ ಪಾರಾಗಲು ಈ ಕ್ರಮ ಅನುಸರಿಸಿ!

February 24, 2025

What happens to Bank loans if borrower dies?- ಬ್ಯಾಂಕಿನಲ್ಲಿ ವಿವಿಧ ರೀತಿಯ ಸಾಲ ಅಥವಾ ಲೋನ್ ಪಡೆದ ವ್ಯಕ್ತಿಯು ಅಕಾಲಿಕ ಮರಣ ಅಥವಾ ವಯೋಸಹಜ ಕಾರಣಗಳಿಂದಾಗಿ ಮರಣ ಹೊಂದಿದರೆ, ಆ ಸಾಲದ ಹೊಣೆಗಾರರು ಯಾರಾಗುತ್ತಾರೆ ಮತ್ತು ತಮ್ಮ ಕುಟುಂಬದ ಸದಸ್ಯರಿಗೆ ಇದರ ಹೊಣೆ ತಪ್ಪಿಸಲು ಏನು ಮಾಡಬೇಕು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ....

Cibil Score-ಬ್ಯಾಂಕ್ ನಲ್ಲಿ ಸಾಲ ಪಡೆಯಲು ಸಿಬಿಲ್ ಸ್ಕೋರ್ ಹೆಚ್ಚಿಸಿಕೊಳ್ಳುವುದು ಹೇಗೆ?

Cibil Score-ಬ್ಯಾಂಕ್ ನಲ್ಲಿ ಸಾಲ ಪಡೆಯಲು ಸಿಬಿಲ್ ಸ್ಕೋರ್ ಹೆಚ್ಚಿಸಿಕೊಳ್ಳುವುದು ಹೇಗೆ?

February 13, 2025

ಯಾವುದೇ ಬ್ಯಾಂಕ್ ಮೂಲಕ ನಾಗರಿಕರು ಸಾಲವನ್ನು(Loan) ಪಡೆಯಲು ಅತೀ ಮುಖ್ಯವಾಗಿ ಬೇಕಿರುವ ಸಿಬಿಲ್ ಸ್ಕೋರ್(Cibil score), ಏನಿದು ಸಿಬಿಲ್ ಸ್ಕೋರ್? ಸಿಬಿಲ್ ಸ್ಕೋರ್ ಎಷ್ಟು ಇದ್ದರೆ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಬಹುದು? ಸಿಬಿಲ್ ಸ್ಕೋರ್ ಅನ್ನು ಹೆಚ್ಚಿಸಿಕೊಳ್ಳಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಇತ್ಯಾದಿ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಸಲಾಗಿದೆ. Simple tips to Increase Cibil...

Microfinance-ಮೈಕ್ರೋ ಫೈನಾನ್ಸ್ ಹಾವಳಿಗೆ ರಾಜ್ಯ ಸರಕಾರದಿಂದ ನೂತನ ನಿಯಮ ಜಾರಿ!

Microfinance-ಮೈಕ್ರೋ ಫೈನಾನ್ಸ್ ಹಾವಳಿಗೆ ರಾಜ್ಯ ಸರಕಾರದಿಂದ ನೂತನ ನಿಯಮ ಜಾರಿ!

January 27, 2025

ರಾಜ್ಯಾದ್ಯಂತ ಬಹುತೇಕ ಹಲವು ಜಿಲ್ಲೆಗಳಲ್ಲಿ ಸಾರ್ವಜನಿಕರಿಗೆ ಮೈಕ್ರೋ ಫೈನಾನ್ಸ್(Microfinance) ಕಂಪನಿಗಳು ಸಾಲ ಮರು ವಸೂಲಾತಿಗೆ ತೀರ್ವ ಕಿರುಕುಳ ನೀಡುತ್ತಿರುವುದರಿಂದ ಈ ಕುರಿತು ರಾಜ್ಯ ಸರಕಾರವು ನೂತನ ನಿಯಮ ಜಾರಿಗೊಳಿಸಿದೆ. ಮೈಕ್ರೋ ಫೈನಾನ್ಸ್ ಹಾವಳಿ ತಡೆಗಟ್ಟಲು ಸರಕಾರ ತೆಗೆದುಕೊಂಡ ಕ್ರಮಗಳೇನು? ಮೈಕ್ರೋ ಫೈನಾನ್ಸ್(Karnataka Microfinance News) ಪ್ರಕರಣಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿರುವ...

Crop Loan Details- ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ? ಎಂದು ತಿಳಿಯುವುದು ಭಾರೀ ಸುಲಭ!

Crop Loan Details- ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ? ಎಂದು ತಿಳಿಯುವುದು ಭಾರೀ ಸುಲಭ!

January 6, 2025

ಕಂದಾಯ ಇಲಾಖೆಯಿಂದ ಅಭಿವೃದ್ದಿಪಡಿಸಿರುವ land records ತಂತ್ರಾಂಶವನ್ನು ಭೇಟಿ ಮಾಡಿ ರೈತರು ತಮ್ಮ ಮೊಬೈಲ್ ನಲ್ಲೇ ಸರ್ವ ನಂಬರ್ ವಾರು ಯಾವೆಲ್ಲಾ ಬ್ಯಾಂಕ್ ಗಳಲ್ಲಿ ಎಷ್ಟು ಮೊತ್ತದ ಸಾಲವನ್ನು(Crop Loan) ಪಡೆಯಲಾಗಿದೆ ಎನ್ನುವ ಮಾಹಿತಿಯನ್ನು ತಿಳಿಯಲು ಅವಕಾಶವಿದ್ದು ಇದರ ಕುರಿತು ಸಂಪೂರ್ಣ ವಿವರ ಇಲ್ಲಿ ಲಭ್ಯ. ಇಂದಿನ ಡಿಜಿಟಲ್ ಯುಗದಲ್ಲಿ ಕೈಯಲ್ಲಿ ಮೊಬೈಲ್ ಮತ್ತು ಇಂಟರ್...