Tag: ministers help line

ವಿವಿಧ ಇಲಾಖೆಯ ಸಚಿವರನ್ನು ಸಂಪರ್ಕಿಸಲು ರಾಜ್ಯ ಸರಕಾರದಿಂದ ದೂರವಾಣಿ ಸಂಖ್ಯೆಗಳ ಪಟ್ಟಿ ಬಿಡುಗಡೆ.

ವಿವಿಧ ಇಲಾಖೆಯ ಸಚಿವರನ್ನು ಸಂಪರ್ಕಿಸಲು ರಾಜ್ಯ ಸರಕಾರದಿಂದ ದೂರವಾಣಿ ಸಂಖ್ಯೆಗಳ ಪಟ್ಟಿ ಬಿಡುಗಡೆ.

June 13, 2023

ವಿವಿಧ ಇಲಾಖೆಗೆ ಸಂಬಂದಪಟ್ಟ ಸಾರ್ವಜನಿಕರ ಕುಂದು-ಕೊರತೆಗಳನ್ನು ಆಯ ಇಲಾಖೆಯ ಸಚಿವರ ಗಮನಕ್ಕೆ ತಿಲಿಸಲು ಸಂಬಂದಿಸಿದ ಸಚಿವರನ್ನು ಸಂಪರ್ಕಿಸಲು ನೂತನ ರಾಜ್ಯ ಸರಕಾರದಿಂದ ಸಚಿವರ ಅಧಿಕೃತ ದೂರವಾಣಿ ಸಂಖ್ಯೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಮುಖ್ಯಮಂತ್ರಿಗಳ್ ಉಪ ಮುಖ್ಯಮಂತ್ರಿ, ಸಚಿವರ ಅಪ್ತ ಕಾರ್ಯದರ್ಶಿ, ವಿಶೇಷ ಕರ್ತ್ಯವಾಧಿಕರಿ ಮತ್ತು ಅಪ್ತ ಸಹಾಯಕರ ದೂರವಾಣಿ ಸಂಖ್ಯೆಯನ್ನು ತಿಳಿಸಲಾಗಿದೆ. ದೂರವಾಣಿ...