HomeAgricultureKarnataka dams water level: ಪ್ರಸ್ತುತ ರಾಜ್ಯದ ಯಾವ ಜಲಾಶಯಕ್ಕೆ ಎಷ್ಟು ನೀರು ಹರಿದು ಬರುತ್ತಿದೆ?...

Karnataka dams water level: ಪ್ರಸ್ತುತ ರಾಜ್ಯದ ಯಾವ ಜಲಾಶಯಕ್ಕೆ ಎಷ್ಟು ನೀರು ಹರಿದು ಬರುತ್ತಿದೆ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.


ರಾಜ್ಯದಲ್ಲಿ ಮುಂಗಾರು ಚುರುಕು ಅಗಿರುವ ಕಾರಣದಿಂದ ಹಲವು ಜಲಾಶಯಕ್ಕೆ(karnataka dams)  ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು ಇಂದು ಈ ಲೇಖನದಲ್ಲಿ ಜಲಾಶಯವಾರು ಯಾವ ಡ್ಯಾಂಗೆ ಎಷ್ಟು? ಪ್ರಮಾಣದ ಒಳ ಹರಿವು ಮತ್ತು ಹೊರ ಹರಿವು ಹಾಗೂ ಇಲ್ಲಿಯವರೆಗೆ ಎಷ್ಟು ಪ್ರಮಾಣದ ನೀರು ಸಂಗ್ರಹಣೆ ಅಗಿದೆ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ. 

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಜಲಾಶಯ ಭಾಗದಲ್ಲಿ ಇನ್ನು ಹೆಚ್ಚಿನ ಮಳೆಯಾಗುತ್ತಿರುವುದರಿಂದ ರಾಜ್ಯದ ಹಲವು ಜಲಾಶಯಗಳಿಗೆ ಅಧಿಕ ಪ್ರಮಾಣದ ನೀರು ಹರಿದುಬರುತ್ತಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ರಾಜ್ಯದ ಒಟ್ಟು ಮಳೆ ಪ್ರಮಾಣದ ನಕ್ಷೆಯಲ್ಲಿರುವ ಮಾಹಿತಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಮಡಾಮಕ್ಕಿಯಲ್ಲಿ 319 ಅತ್ಯಧಿಕ ಮಿಲಿ ಮೀಟರ್ ಮಳೆ ಬಂದಿರುತ್ತದೆ ಉಳಿದಂತೆ ಕರಾವಳಿ ಮತ್ತು ಮಳೆನಾಡು ಭಾಗದಲ್ಲಿ ಅಧಿಕ ಮಳೆ ದಾಖಲಾಗಿರುತ್ತದೆ.

ಇದನ್ನೂ ಓದಿ: loan interest Subsidy-ಸಾಲದ ಮೇಲಿನ ಬಡ್ಡಿ ಮನ್ನಾಕ್ಕೆ ಅರ್ಜಿ ಸಲ್ಲಿಸಲು ಅವಕಾಶ!

ಜಲಾಶಯಗಳುಗರಿಷ್ಟ ಸಾಮಾರ್ಥ್ಯ ಈಗಿನ ಸಂಗ್ರಹಣೆ 16/07/2024ಇದೆ ಅವಧಿಗೆ ಕಳೆದ ವರ್ಷದ ನೀರಿನ ಮಟ್ಟ      16/07/2023
ಲಿಂಗನಮಕ್ಕಿ151.7558.3723.54
ಸೂಪ145.3355.3034.59
ವರಾಹಿ31.108.704.69
ಹಾರಂಗಿ8.506.554.55
ಹೇಮಾವತಿ37.1023.8416.03
ಕೃಷ್ಣ ರಾಜಸಾಗರ49.4529.3815.51
ಕಬಿನಿ19.5218.4711.78
ಭದ್ರಾ71.5430.1427.78
ತುಂಗಾಭದ್ರಾ105.7935.479.51
ಘಟಪ್ರಭ51.0027.856.90
ಮಲಪ್ರಭ37.7313.466.76
ಆಲಮಟ್ಟಿ123.0895.4724.41
ನಾರಾಯಣಪುರ33.3124.6813.99
ವಾಣಿವಿಲಾಸ ಸಾಗರ30.4217.9924.79

ಇದನ್ನೂ ಓದಿ: Anganwadi Recruitment-2024: ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕ ಹುದ್ದೆಗಳ ನೇಮಕಾತಿ!

Dam water level-ರಾಜ್ಯದ ಪ್ರಮುಖ ಜಲಾಶಯಗಳು- ಒಳ/ಹೊರ ಹರಿವು(ಕ್ಯೂಸೆಕ್ಸಗಳಲ್ಲಿ)- 16-ಜುಲೈ-2024

ಜಲಾಶಯಗಳುಒಳ ಹರಿವು ಹೊರ ಹರಿವು
ಲಿಂಗನಮಕ್ಕಿ77,9110
ಸೂಪ28,5650
ವರಾಹಿ10,5810
ಹಾರಂಗಿ12,82718,750
ಹೇಮಾವತಿ14,027546
ಕೃಷ್ಣ ರಾಜಸಾಗರ25,9332,289
ಕಬಿನಿ22,84023,333
ಭದ್ರಾ27,839166
ತುಂಗಾ ಭದ್ರ28,153377
ಘಟಪ್ರಭ15,601567
ಮಲಪ್ರಭ5,865194
ಆಲಮಟ್ಟಿ61,68317,221
ನಾರಾಯಣಪುರ22,621205
ವಾಣಿವಿಲಾಸ ಸಾಗರ0147

 ಇದನ್ನೂ ಓದಿ: Pumpset Adhar link-ಕೃಷಿ ಪಂಪ್ ಸೆಟ್ ಗೆ ಆಧಾರ್ ಕಾರ್ಡ ಲಿಂಕ್! ಇಲ್ಲಿದೆ ಸಂಪೂರ್ಣ ಮಾಹಿತಿ!

ರಾಜ್ಯದ ಪ್ರಮುಖ ಜಲಾಶಯಗಳು-ನೀರಿನ ಮಟ್ಟ:- 05-ಜುಲೈ-2024(ಮೀ ಗಳಲ್ಲಿ)


 ಜಲಾಶಯಗಳು
ಜಲಾಶಯಗಳ ಗರಿಷ್ಟ ಮಟ್ಟ (ಮೀ ಗಳಲ್ಲಿ) ಸಮುದ್ರ ಮಟ್ಟದಿಂದಜಲಾಶಯಗಳ ನೀರಿನ ಮಟ್ಟ (ಮೀ ಗಳಲ್ಲಿ) 16/07/2024ಕಳೆದ ಸಾಲಿನ ನೀರಿನ ಮಟ್ಟ    (ಮೀ ಗಳಲ್ಲಿ) 16/07/2023
ಲಿಂಗನಮಕ್ಕಿ554.44543.17535.17
ಸೂಪ564.00537.25528.00
ವರಾಹಿ594.36578.80535.17
ಹಾರಂಗಿ871.38869.51866.70
ಹೇಮಾವತಿ890.58885.51881.90
ಕೃಷ್ಣ ರಾಜಸಾಗರ38.0432.7927.21
ಕಬಿನಿ696.13695.63691.92
ಭದ್ರಾ657.73645.10644.10
ತುಂಗಾ ಭದ್ರ497.71490.37484.03
ಘಟಪ್ರಭ662.91643.83633.11
ಮಲಪ್ರಭ633.80626.61622.69
ಆಲಮಟ್ಟಿ519.60517.81508.74
ನಾರಾಯಣಪುರ492.25490.15486.77
ವಾಣಿವಿಲಾಸ ಸಾಗರ652.24647.23650.20

Most Popular

Latest Articles

Related Articles