About Us

ಕೃಷಿಕಮಿತ್ರ- ಕೃಷಿಕರಿಗೆ ಮತ್ತು ಕೃಷಿ ಆಸಕ್ತರಿಗೆ ಅಗತ್ಯ ಮಾಹಿತಿಯನ್ನು ಡಿಜಿಟಲ್ ಮಾಧ್ಯಮದ ಮೂಲಕ ತಲುಪಿಸುತ್ತಿರುವ ವೇದಿಕೆಯಾಗಿದೆ.

ಪ್ರಸ್ತುತ ನಾವು ಎರಡು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ.
ಒಂದು "ಕೃಷಿ ಮಾಹಿತಿ ವಿನಿಮಯ"
ಎರಡನೆಯದು ಕೃಷಿ ಪರಿಕರಗಳಿಗೆ ಮುಂಗಡ ಬುಕಿಂಗ್ ಪಡೆದು ರೈತರಿಗೆ ತಲುಪಿಸುವುದು.

ಕೃಷಿ ಮಾಹಿತಿ ವಿಭಾಗ:
ಡಿಜಿಟಲ್ ಮ್ಯಾಗಜಿನ್.
ಕೃಷಿ ಪೂರಕ ಯೋಜನೆಗಳ ಸಂಪೂರ್ಣ ವಿವರ.
ಮಳೆ ಮುನ್ಸೂಚನೆ .
ವಿವಿಧ ಕೃಷಿ ಉತ್ಪನ್ನಗಳ ದೈನಂದಿನ ಮಾರುಕಟ್ಟೆ ಧಾರಣೆ
ಕೃಷಿ/ತೋಟಗಾರಿಕೆ/ಅರಣ್ಯ/ಪಶುಸಂಗೋಪನೆ/ ಮೀನುಗಾರಿಕೆ.
ಕೃಷಿ ಮತ್ತು ಇತರೆ ಪ್ರಚಲಿತ ಸುದ್ದಿಗಳ ವಿನಿಮಯ.
 
ಕೃಷಿ ಪರಿಕರ ವಿಭಾಗ:
ಎಲ್ಲಾ ಬಗ್ಗೆಯ ಮೇವಿನ ಬೀಜಗಳು
ಹಸಿರಲೆ ಬೀಜಗಳು: ಸೆಣಬು, ಡಯಾಂಚ
ಎಲ್ಲಾ ಬಗೆಯ ತೋಟಗಾರಿಕೆ ನರ್ಸರಿ ಸಸಿಗಳು.
ಕೋಕೊ ಸಸಿ ಪೂರೈಕೆ ಮತ್ತು ಕೋಕೋ ಬೀಜ ಮರು ಖರೀದಿ.
ಎರೆಹುಳು ಮತ್ತು ಅಜೋಲ್ಲಾ ಪೂರೈಕೆ ಮತ್ತು ಸಾಕಾಣಿಕೆ ಪಾಲಿಥೀನ್ ಬ್ಯಾಗ್ ಮಾರಾಟ.

ಈ ಮೇಲಿನ ಎಲ್ಲಾ ಕೃಷಿ ಪರಿಕರಗಳಿಗೆ ರೈತರಿಂದ ಮುಂಗಡ ಬುಕಿಂಗ್ ಪಡೆದು ರೈತರಿಗೆ ಕಳುಹಿಸಿ ಕೊಡಲಾಗುತ್ತದೆ.

ನಮ್ಮ ಪುಟದ ಹಿಂಬಾಲಕರ ವಿವರ ಹೀಗಿದೆ:

ಜಾಲತಾಣದ ಪ್ರತಿ ದಿನದ ವೀಕ್ಷಕರು ಸಂಖ್ಯೆ: 15,000+
ಫೇಸ್ ಬುಕ್: 19500+
ಜಿಲ್ಲಾವಾರು ರೈತರ ವಾಟ್ಸಾಪ್ ಗುಂಪುಗಳು: 200+
ಟ್ವಿಟರ್: 3200+
ಟೆಲಿಗ್ರಾಂ: 3950+
ಕುಟುಂಬ ಅಪ್ಲಿಕೇಶನ್: 6700+
ಡೈಲಿಹಂಟ್: 4500+
ಯೂಟ್ಯೂಬ್: 46000+