Male nakshtragalu- 2024 ಈ ವರ್ಷದ ಮಳೆ ನಕ್ಷತ್ರಗಳು ಮತ್ತು ಮಳೆ ಪ್ರಾರಂಭ ದಿನಾಂಕ ಹೀಗಿವೆ!

April 3, 2024 | Siddesh

2024ನೇ ವರ್ಷದ ಮಳೆ ನಕ್ಷತ್ರಗಳು(Male nakshtragalu- 2024) ಮತ್ತು ಮಳೆ ಪ್ರಾರಂಭ ದಿನಾಂಕ  ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದ್ದು ಪ್ರಸ್ತುತ ರಾಜ್ಯದ್ಯಂತ ದಿನೇ ದಿನೇ ತಾಪಮಾನ ಏರಿಕೆಯಾಗಿತ್ತಿದ್ದು ನೀರಿನ ಲಭ್ಯತೆಯು ಕಡಿಮೆಯಾಗಿತ್ತಿದ್ದು ಅದಷ್ಟು ಬೇಗ ಮಳೆ ಬರುವುಕೆಗೆ ಮಾನವ ಕುಲವು ಕಾಯುತ್ತಿದೆ.

2024ನೇ ವರ್ಷದಲ್ಲಿ ನಕ್ಷತ್ರವಾರು ಯಾವ ಯಾವ ತಿಂಗಳಲ್ಲಿ ಮಳೆ ಆರಂಭವಾಗಲಿದೆ ನಕ್ಷತ್ರವಾರು ಮಳೆ ಪ್ರಾರಂಭವಾಗುವ ದಿನಾಂಕವನ್ನು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ: Railway Recruitment 2024- ರೈಲ್ವೆ ಇಲಾಖೆ ಬೃಹತ್ ನೇಮಕಾತಿ 9000+ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ!

Male nakshtragalu- 2024: ಈ ವರ್ಷದ ಮಳೆ ನಕ್ಷತ್ರಗಳು ಮತ್ತು ಮಳೆ ಪ್ರಾರಂಭ ದಿನಾಂಕ  ಹೀಗಿವೆ:

ಅಶ್ವಿನಿ ಮಳೆ:- 

ದಿನಾಂಕ: 13-4-2024 ಪ್ರಾರಂಭ
ಸಾಮಾನ್ಯ ಮಳೆ ಸಾಧ್ಯತೆ

ಭರಣಿ ಮಳೆ:- 

ದಿನಾಂಕ-27-4-2024  ಪ್ರಾರಂಭ
ಸಾಮಾನ್ಯ ಮಳೆ ಮಳೆ ಸಾಧ್ಯತೆ

ಕೃತಿಕಾ ಮಳೆ:- 

ದಿನಾಂಕ-11-5-2024 ಪ್ರಾರಂಭ
ಉತ್ತಮ ಮಳೆ ಸಾಧ್ಯತೆ

ಇದನ್ನೂ ಓದಿ: Mutation status- ನಿಮ್ಮ ಜಮೀನಿನ ಹಳೆಯ ಪಹಣಿ ಮತ್ತು ಮ್ಯುಟೇಷನ್ ವಿವರ ತಿಳಿಯುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ.

ರೋಹಿಣಿ ಮಳೆ:- 

ದಿನಾಂಕ-24-5-2024 ಪ್ರಾರಂಭ
ಸಾಮಾನ್ಯ ಮಳೆ ಸಾಧ್ಯತೆ

ಮೃಗಶಿರ ಮಳೆ:-

ದಿನಾಂಕ 07-06-2024 ಪ್ರಾರಂಭ
ಸಾಮಾನ್ಯ ಮಳೆ ಸಾಧ್ಯತೆ

ಆರಿದ್ರಾ ಮಳೆ:-

ದಿನಾಂಕ 21-06-2024 ಪ್ರಾರಂಭ
ಸಾಮಾನ್ಯ ಮಳೆ ಸಾಧ್ಯತೆ

ಇದನ್ನೂ ಓದಿ: Land Records- ಜಮೀನಿನ ಪೋಡಿ ಹೇಗೆ ಮಾಡಿಸಬೇಕು? ಪೋಡಿ ಎಂದರೇನು? ಇಲ್ಲಿದೆ ಸಂಪೂರ್ಣ ವಿವರ.

ಪುನರ್ವಸು ಮಳೆ:-

ದಿನಾಂಕ 05-7-2024 ಪ್ರಾರಂಭ
ಸಾಮಾನ್ಯ ಮಳೆ ಸಾಧ್ಯತೆ

ಪುಷ್ಯ ಮಳೆ:-

ದಿನಾಂಕ-19-7-2024 ಪ್ರಾರಂಭ
ಉತ್ತಮ ಮಳೆ ಸಾಧ್ಯತೆ

ಆಶ್ಲೇಷ ಮಳೆ:-

ದಿನಾಂಕ-02-08-2024 ಪ್ರಾರಂಭ
ಸಾಮಾನ್ಯ ಮಳೆ ಸಾಧ್ಯತೆ

ಇದನ್ನೂ ಓದಿ: CBSE Recruitment 2024- PUC ಪಾಸಾದ ಅಭ್ಯರ್ಥಿಗಳಿಗೆ ಕಿರಿಯ ಲೆಕ್ಕಿಗ ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ.

ಮಘ ಮಳೆ:-

ದಿನಾಂಕ 16-08-2024 ಪ್ರಾರಂಭ
ಉತ್ತಮ ಮಳೆ ಸಾಧ್ಯತೆ

ಹುಬ್ಬ ಮಳೆ:-

ದಿನಾಂಕ-30-8-2024 ಪ್ರಾರಂಭ
ಸಾಮಾನ್ಯ ಮಳೆ ಸಾಧ್ಯತೆ

ಉತ್ತರ ಮಳೆ:-

ದಿನಾಂಕ-13-09-2024 ಪ್ರಾರಂಭ
ಸಾಮಾನ್ಯ ಮಳೆ ಸಾಧ್ಯತೆ

ಹಸ್ತ ಮಳೆ:-

ದಿನಾಂಕ-26-09-2024 ಪ್ರಾರಂಭ
ಉತ್ತಮ ಮಳೆ ಸಾಧ್ಯತೆ

ಇದನ್ನೂ ಓದಿ: How to get a solar pump set subsidy-2024: ಸಹಾಯಧನದಲ್ಲಿ ಸೋಲಾರ್ ಪಂಪ್ ಸೆಟ್ ಪಡೆಯುವುದು ಹೇಗೆ? ಎಲ್ಲಿ ಅರ್ಜಿ ಸಲ್ಲಿಸಬೇಕು?

ಚಿತ್ತ ಮಳೆ:- 

ದಿನಾಂಕ-10-10-2024 ಪ್ರಾರಂಭ
ಉತ್ತಮ ಮಳೆ ಸಾಧ್ಯತೆ

ಸ್ವಾತಿ ಮಳೆ:- 

ದಿನಾಂಕ-23-10-2024 ಪ್ರಾರಂಭ
ಸಾಮಾನ್ಯ ಮಳೆ ಸಾಧ್ಯತೆ

ವಿಶಾಖ ಮಳೆ:-

ದಿನಾಂಕ-6-11-2024 ಪ್ರಾರಂಭ
ಸಾಮಾನ್ಯ ಮಳೆ ಸಾಧ್ಯತೆ

ಮೇಲೆ ತಿಳಿಸಿರುವ ನಕ್ಷತ್ರವಾರು ಮಳೆ ಮಾಹಿತಿಯು ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ತಕ್ಕ ಮಟ್ಟಿಗೆ ವ್ಯಾತ್ಯಾಸವು ಅಗಬಹುದಾಗಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: