Tag: 2026 Month Wise Holiday List

Holiday List 2026-ರಾಜ್ಯ ಸರಕಾರದಿಂದ 2026 ನೇ ವರ್ಷದ ಸರಕಾರಿ ರಜೆ ಪಟ್ಟಿ ಬಿಡುಗಡೆ!

Holiday List 2026-ರಾಜ್ಯ ಸರಕಾರದಿಂದ 2026 ನೇ ವರ್ಷದ ಸರಕಾರಿ ರಜೆ ಪಟ್ಟಿ ಬಿಡುಗಡೆ!

November 18, 2025

ರಾಜ್ಯ ಸರಕಾರದಿಂದ 2026 ನೇ ವರ್ಷದಲ್ಲಿ(Karnataka Holiday List) ತಿಂಗಳುವಾರು ಯಾವ ಯಾವ ದಿನದಂದು ಸರಕಾರಿ ರಜೆಯನ್ನು ನೀಡಲಾಗಿದೆ ಎನ್ನುವ ವಿವರದ ಮಾಹಿತಿಯನ್ನು ಪ್ರಕಟಣೆ ಹೊರಡಿಸಲಾಗಿದೆ. ಪ್ರಸ್ತುತ ನಮ್ಮ ರಾಜ್ಯದಲ್ಲಿ ಸರಕಾರಿ ಕಚೇರಿಗಳಿಗೆ ಎರಡನೇ ಮತ್ತು ನಾಲ್ಕನೇ ಶನಿವಾರ ಬಹುತೇಕ ಎಲ್ಲಾ ಕಚೇರಿ ಮತ್ತು ಬ್ಯಾಂಕ್ ಗಳಿಗೆ ರಜೆಯನ್ನು(Government Holidays In 2026) ಘೋಷಣೆಯನ್ನು ಮಾಡಲಾಗಿದ್ದು...