Tag: bgm Scholorhsip

Diploma Scholorship-ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಬಿಜಿಎಂ ಫೌಂಡೇಶನ್ ವತಿಯಿಂದ ₹36,000 ವಿದ್ಯಾರ್ಥಿವೇತನ!

Diploma Scholorship-ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಬಿಜಿಎಂ ಫೌಂಡೇಶನ್ ವತಿಯಿಂದ ₹36,000 ವಿದ್ಯಾರ್ಥಿವೇತನ!

January 28, 2026

ಬಾಂಬೆ ಗೌರಕ್ಷಕ್ ಮಂಡಳಿ (ಬಿಜಿಎಂ) ಅಂಗ ಸಂಸ್ಥೆಯಾದ ಬಿಜಿಎಂ ಫೌಂಡೇಶನ್‌ನ ವತಿಯಿಂದ 2025-2026 ನೇ ಸಾಲಿನ ಬಿಜಿಎಂ ಫೌಂಡೇಶನ್ ಪಶು-ಸೇವಾ ವಿದ್ಯಾರ್ಥಿವೇತನದ ಅಡಿಯಲ್ಲಿ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ₹36,000 ವಿದ್ಯಾರ್ಥಿವೇತನ ವನ್ನು ಪಡೆಯಲು ಅವಕಾಶವಿದ್ದು ಕೊನೆಯ ದಿನಾಂಕ ಮುಕ್ತಾಯವಾಗುವುದ ಒಳಗಾಗಿ ಅರ್ಜಿಯನ್ನು ಸಲ್ಲಿಸಲು ಅರ್ಜಿ ಕರೆಯಲಾಗಿದೆ. ಪ್ರಸ್ತುತ ಇಂದಿನ ಈ ಅಂಕಣದಲ್ಲಿ ವಿದ್ಯಾರ್ಥಿವೇತನವನ್ನು ಪಡೆಯಲು ಯಾರೆಲ್ಲ ವಿದ್ಯಾರ್ಥಿಗಳು...