Tag: Business License Application

Trade License-ವ್ಯಾಪಾರ ಪರವಾನಗಿಯನ್ನು ಪಡೆಯಲು ಈ ದಾಖಲೆಗಳು ಕಡ್ಡಾಯ!

Trade License-ವ್ಯಾಪಾರ ಪರವಾನಗಿಯನ್ನು ಪಡೆಯಲು ಈ ದಾಖಲೆಗಳು ಕಡ್ಡಾಯ!

March 5, 2025

ಸ್ವಂತ ಅಂಗಡಿ ಅಥವಾ ವ್ಯಾಪಾರ ಮಳಿಗೆಯನ್ನು ತೆರೆದು ವ್ಯಾಪಾರವನ್ನುಆರಂಭಿಸಲು ಸಾರ್ವಜನಿಕರು ಸ್ಥಳೀಯ ಆಡಳಿತ ಮಂಡಳಿಯಿಂದ ಮುಂಚಿತವಾಗಿ ಅಧಿಕೃತ ಪರವಾನಗಿ ಪ್ರಮಾಣ(Trade License)ಪತ್ರವನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ, ಇದರ ಬಗ್ಗೆ ಈ ಲೇಖನದಲ್ಲಿ ಅಗತ್ಯ ಮಾಹಿತಿಯನ್ನು ವಿವರಿಸಲಾಗಿದೆ. ಗ್ರಾಮೀಣ ಭಾಗದ ಜನರು ಗ್ರಾಮ ಪಂಚಾಯತಿಯಲ್ಲಿ(Grama panchayat) ನಗರ ಪ್ರವೇಶದ ನಾಗರಿಕರು ನಗರಸಭೆ/ಮಹಾನಗರ ಪಾಲಿಕೆ/ಬಿಬಿಎಂಪಿ ಕಛೇರಿಯಲ್ಲಿ ವ್ಯಾಪಾರ ಪರವಾನಗಿಯನ್ನು ಪಡೆದುಕೊಳ್ಳಬೇಕು...