Horticulture Scheme-ತೋಟಗಾರಿಕೆ ಇಲಾಖೆಯಿಂದ ಈ ಬೆಳೆ ಬೆಳೆಯಲು 1,68 ಲಕ್ಷ ಸಬ್ಸಿಡಿ!
April 24, 2025ತೋಟಗಾರಿಕೆ ಇಲಾಖೆಯಿಂದ(Horticulture Department) ಮನರೇಗಾ ಯೋಜನೆಯಡಿ ರೈತರು ವಿವಿಧ ಬೆಳೆಗಳ ಹೊಸ ತೋಟವನ್ನು ನಿರ್ಮಾಣ ಮಾಡಲು ಮತ್ತು ಈಗಾಗಲೇ ಬೆಳೆದಿರುವ ಬೆಳೆಯ ಪ್ರದೇಶವನ್ನು ವಿಸ್ತರಣೆ ಮಾಡಲು ಸಬ್ಸಿಡಿ ಪಡೆಯಲು ಅರ್ಹ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ರೈತರಿಗೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಆರ್ಥಿಕವಾಗಿ ನೆರವು ನೀಡಲು ನರೇಗಾ ಯೋಜನೆಯಡಿ(Mgnrega)ಸಹಾಯಧನದಲ್ಲಿ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸಬ್ಸಿಡಿಯನ್ನು ಒದಗಿಸಲು...