Home loan- ಮನೆ ಕಟ್ಟಲು ಸಾಲ ಪಡೆಯಬೇಕೆ? ಇಲ್ಲಿದೆ ಉಪಯುಕ್ತ ಮಾಹಿತಿ!
October 14, 2024ಎಲ್ಲಾ ಕೃಷಿಕಮಿತ್ರ.ಕಾಂ ಓದುಗ ಮಿತ್ರರಿಗೆ ಶುಭ ಮುಂಜಾನೆ ಇಂದು ಈ ಲೇಖನದಲ್ಲಿ ಗೃಹ ಸಾಲ(Home loan) ಪಡೆಯುವುದರ ಕುರಿತು ಉಪಯುಕ್ತ ಮತ್ತು ಅವಶ್ಯವಾಗಿ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಮಾಹಿತಿಯನ್ನು ವಿವರಿಸಲಾಗಿದೆ. ಗೃಹಸಾಲವನ್ನು ಪಡೆಯಲು ಅರ್ಜಿ ಸಲ್ಲಿಸುವ ವಿಧಾನ ಯಾವುದು? ಅಗತ್ಯ ದಾಖಲಾತಿಗಳೇನು? ವಿವಿಧ ಬ್ಯಾಂಕ್ ವಾರು ಪ್ರಸ್ತುತಯಿರುವ ಬ್ಯಾಂಕ್ ಬಡ್ಡಿದರ ಪಟ್ಟಿ(Home loan interest rate list),...