Tag: Irrigation automation

Elsol irrigation solution: ಬಿಜಾಪುರದ ಈ ರೈತ ಮೊಬೈಲ್ ಅಪ್ಲಿಕೇಶನ್ ಮೂಲಕ ತಮ್ಮ 20 ಎಕರೆ ದ್ರಾಕ್ಷಿ ತೋಟಕ್ಕೆ ನೀರು ಮತ್ತು ಗೊಬ್ಬರ ಕೊಡುತ್ತಾರೆ!

Elsol irrigation solution: ಬಿಜಾಪುರದ ಈ ರೈತ ಮೊಬೈಲ್ ಅಪ್ಲಿಕೇಶನ್ ಮೂಲಕ ತಮ್ಮ 20 ಎಕರೆ ದ್ರಾಕ್ಷಿ ತೋಟಕ್ಕೆ ನೀರು ಮತ್ತು ಗೊಬ್ಬರ ಕೊಡುತ್ತಾರೆ!

October 31, 2023

ಆತ್ಮೀಯ ರೈತ ಬಾಂಧವರೇ ಪ್ರಸ್ತುತ ತೋಟಗಾರಿಕೆ ಬೆಳೆಗಳಿಗೆ ನೀರನ್ನು ಹಾಯಿಸಲು ವಿದ್ಯುತ್ ಬರುವ ಸಮಯವನ್ನು ಕಾದು ಮೋಟಾರ್ ಆನ್ ಮಾಡಿ ನೀರು ಬಿಡುವುದು ಒಂದು ಸವಾಲಿನ ಕೆಲಸವಾಗಿದೆ ಏಕೆಂದರೆ ಸದ್ಯ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ರೈತರಿಗೆ ಕೃಷಿ ಚಟುವಟಿಕೆ ಮಾಡಲು ಹೆಚ್ಚು ತೊಂದರೆ ಉಂಟು ಮಾಡುತ್ತಿದೆ. ಇದಲ್ಲದೆ ಕೈಕೊಟ್ಟ ಮುಂಗಾರಿನಿಂದ ಇರುವ ನೀರನ್ನು ಮಿತವಾಗಿ ಬಳಕೆ...