Tag: PM Kisan 22nd installment status check

PM-Kisan 22th Installment-ಇಂದು ರಾಜ್ಯದ 41.40 ಲಕ್ಷ ರೈತರಿಗೆ 828.02 ಕೋಟಿ ಪಿಎಂ ಕಿಸಾನ್ ಹಣ ಬಿಡುಗಡೆ!

PM-Kisan 22th Installment-ಇಂದು ರಾಜ್ಯದ 41.40 ಲಕ್ಷ ರೈತರಿಗೆ 828.02 ಕೋಟಿ ಪಿಎಂ ಕಿಸಾನ್ ಹಣ ಬಿಡುಗಡೆ!

March 13, 2026

ಬೆಂಗಳೂರು: ದೇಶದ ಅನ್ನದಾತರ ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ (PM-Kisan) ಯೋಜನೆಯ ಬಹುನಿರೀಕ್ಷಿತ 22ನೇ ಕಂತಿನ ಹಣ(PM Kisan 22nd installment) ಇಂದು ಬಿಡುಗಡೆಯಾಗುತ್ತಿದೆ. ಮಾರ್ಚ್ 13ರ ಈ ದಿನವನ್ನು ದೇಶಾದ್ಯಂತ “ಪಿ.ಎಂ. ಕಿಸಾನ್ ಉತ್ಸವ್ ದಿವಸ್” ಎಂದು ಆಚರಿಸಲಾಗುತ್ತಿದ್ದು, ಅಸ್ಸಾಂನ ಗುವಾಹಟಿಯಲ್ಲಿ ನಡೆಯಲಿರುವ ಬೃಹತ್...