Tag: ರೇಷನ್ ಕಾರ್ಡ್ ಪಟ್ಟಿ

Ration Card List-2025: ತಾಲೂಕುವಾರು ಅನರ್ಹರ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ!

Ration Card List-2025: ತಾಲೂಕುವಾರು ಅನರ್ಹರ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ!

April 14, 2025

ರಾಜ್ಯ ಸರ್ಕಾರದಡಿ ಕಾರ್ಯನಿರ್ವಹಿಸುವ ಆಹಾರ ಇಲಾಖೆಯ(Ahara Ilake) ಅಧಿಕೃತ ಜಾಲತಾಣದಲ್ಲಿ ಪರಿಷ್ಕೃತ ಅನರ್ಹರ ರೇಷನ್ ಕಾರ್ಡದಾರರ(Ration Card) ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಈ ಕುರಿತು ವಿವರವಾದ ಅಗತ್ಯ ಮಾಹಿತಿಯನ್ನು ಈ ಅಂಕಣದಲ್ಲಿ ಪ್ರಕಟಿಸಲಾಗಿದೆ. ಭಾರತದ ಪೌರತ್ವದ ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ಪಡಿತರ ವ್ಯವಹಾರವು, ವರ್ಷಗಳಿಂದ ಲಕ್ಷಾಂತರ ಬಡವರ ಜೀವನಾಧಾರವಾಗಿದೆ. ಈ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆಯನ್ನು ಮತ್ತು ನ್ಯಾಯಸಮ್ಮತ...