Tag: Chikkamagaluru

Ginger Crop-ಶುಂಠಿಗೆ ಎಲೆಚುಕ್ಕೆ ಕಾಟ ರೈತರ ನೆರವಿಗೆ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯ!

Ginger Crop-ಶುಂಠಿಗೆ ಎಲೆಚುಕ್ಕೆ ಕಾಟ ರೈತರ ನೆರವಿಗೆ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯ!

July 25, 2025

ಕಳೆದ ವರ್ಷ ಆಗಸ್ಟ್-ಸೆಪ್ಟೆಂಬರ್‍ನಲ್ಲಿ ಕುಶಾಲನಗರದ ಕೆಲವು ಕಡೆ ಕಾಣಿಸಿಕೊಂಡ ಬೆಂಕಿ ರೋಗ, ಈ ವರ್ಷ ಹಾಸನ(Hassan), ಮೈಸೂರು(Mysuru) ಮತ್ತು ಚಿಕ್ಕಮಗಳೂರು ಜಿಲ್ಲೆಯ(Chikkamagaluru) ಅನೇಕ ಕಡೆ ವ್ಯಾಪಕವಾಗಿ ಕಾಣಿಸಿಕೊಂಡು ಶುಂಠಿ ಬೆಳೆಯನ್ನು ಹಲವೆಡೆ ಬಾಧಿಸಿದೆ. ಸೂಕ್ತ ಸಮಯದಲ್ಲಿ ಸರಿಯಾದ ನಿರ್ವಹಣಾ ಕ್ರಮ ತೆಗೆದುಕೊಳ್ಳದಿದ್ದರೆ ಎರಡು-ಮೂರು ವಾರಗಳೊಳಗೆ ಬೆಳೆ ಸಂಪೂರ್ಣ ಒಣಗಿಬಿಡುತ್ತದೆ. ಈ ವರ್ಷ ಮಳೆಯು ಕಳೆದ ವರ್ಷದ...