Tag: DBT Status Check

Milk Incentive-ರೈತರ ಖಾತೆಗೆ ₹288 ಕೋಟಿ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ!

Milk Incentive-ರೈತರ ಖಾತೆಗೆ ₹288 ಕೋಟಿ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ!

March 9, 2025

ರಾಜ್ಯ ಸರಕಾರದಿಂದ ಕೆ.ಎಂ.ಎಫ್(KMF) ಡೈರಿಗಳಿಗೆ ಹಾಲನ್ನು ಸರಬರಾಜು ಮಾಡುವ ರೈತರ ಖಾತೆಗೆ ಪ್ರತಿ ಲೀಟರ್ ಹಾಲಿಗೆ ಹೆಚ್ಚುವರಿಯಾಗಿ ನೀಡುವ ಪ್ರೋತ್ಸಾಹ ಧನವನ್ನು(Milk Incentive Status) ಬಿಡುಗಡೆ ಮಾಡಲಾಗಿದ್ದು ಫೆಬ್ರವರಿ-2025 ತಿಂಗಳ ಒಟ್ಟು ₹288 ಕೋಟಿ ಹಣವನ್ನು ಜಮಾ ಮಾಡಲಾಗಿದೆ. KMF ಡೈರಿಗಳಿಗೆ ಪ್ರತಿ ನಿತ್ಯ ಹಾಲನ್ನು ಹಾಕುವ ರೈತರಿಗೆ ಉತ್ತಮ ದರವನ್ನು ನೀಡಲು ಪ್ರತಿ ಲೀಟರ್...