Tag: Scholarship for students India

Aditya Birla Scholarship-ಆದಿತ್ಯ ಬಿರ್ಲಾ ಫೌಂಡೇಶನ್ ನ ವತಿಯಿಂದ ₹ 30,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ!

Aditya Birla Scholarship-ಆದಿತ್ಯ ಬಿರ್ಲಾ ಫೌಂಡೇಶನ್ ನ ವತಿಯಿಂದ ₹ 30,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ!

November 15, 2025

ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್ ನ ವತಿಯಿಂದ 2025-26 ನೇ ಸಾಲಿನ ಆದಿತ್ಯ ಬಿರ್ಲಾ ಕ್ಯಾಪಿಟಲ್ ವಿದ್ಯಾರ್ಥಿವೇತನದ(Aditya Birla Foundation Scholarship) ಅಡಿಯಲ್ಲಿ ಪದವಿ ಪೂರ್ವ ಕೋರ್ಸಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ₹ 30,000 ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ವಿದ್ಯಾರ್ಥಿವೇತನವು ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಶಿಕ್ಷಣದ ಅನ್ವೇಷಣೆಯಲ್ಲಿ ಬೆಂಬಲ ನೀಡಲು ಬದ್ಧವಾಗಿದೆ. (Scholarship...