Tag: ಸಂಚಾರ್ ಸಾಥಿ ಪೋರ್ಟಲ್

SIM Card Status-ನಿಮ್ಮ ಹೆಸರಿನ ಮೇಲೆ ಎಷ್ಟು ಸಿಮ್ ತೆಗೆದುಕೊಳ್ಳಲಾಗಿದೆ? ಈಗಲೇ ಚೆಕ್ ಮಾಡಿ!

SIM Card Status-ನಿಮ್ಮ ಹೆಸರಿನ ಮೇಲೆ ಎಷ್ಟು ಸಿಮ್ ತೆಗೆದುಕೊಳ್ಳಲಾಗಿದೆ? ಈಗಲೇ ಚೆಕ್ ಮಾಡಿ!

August 12, 2025

ಸಾರ್ವಜನಿಕರು ತಮ್ಮ ವೈಯಕ್ತಿಕ ದಾಖಲೆಗಳನ್ನು ನೀಡಿ ಯಾರಾದರೂ ಅನಧಿಕೃತವಾಗಿ ಸಿಮ್ ಅನ್ನು ಖರೀದಿ(SIM Card ) ಮಾಡಿರುವುದನ್ನು ಚೆಕ್ ಮಾಡಿಕೊಳ್ಳಲು ಹಾಗೂ ತಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡಗಳು ಇವೆ ಎನ್ನುವ ಮಾಹಿತಿಯನ್ನು ಮೊಬೈಲ್ ನಲ್ಲೇ ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವ ಮಾಹಿತಿಯನ್ನು ಇಂದಿನ ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ. ಇಂದಿನ ಡಿಜಿಟಲ್ ಯುಗದಲ್ಲಿ, ಮೊಬೈಲ್ ಸಿಮ್...