Horticulture Mela 2025-ತೋಟಗಾರಿಕೆ ಮೇಳ ಬಾಗಲಕೋಟ 2025ಕ್ಕೆ ದಿನಾಂಕ ನಿಗದಿ! ಇಲ್ಲಿದೆ ಸಂಪೂರ್ಣ ಮಾಹಿತಿ!

September 24, 2025 | Siddesh
Horticulture Mela 2025-ತೋಟಗಾರಿಕೆ ಮೇಳ ಬಾಗಲಕೋಟ 2025ಕ್ಕೆ ದಿನಾಂಕ ನಿಗದಿ! ಇಲ್ಲಿದೆ ಸಂಪೂರ್ಣ ಮಾಹಿತಿ!
Share Now:

2025-26 ನೇ ಸಾಲಿನಲ್ಲಿ ತೋಟಗಾರಿಕೆ ವಿಜ್ಞಾನಗಳ(Horticulture Mela)ವಿಶ್ವವಿದ್ಯಾಲಯ, ಬಾಗಲಕೋಟ ವತಿಯಿಂದ ಒಟ್ಟು ಮೂರು ದಿನ ತೋಟಗಾರಿಕೆ ಮೇಳವನ್ನು ಆಯೋಜನೆ ಮಾಡಲಾಗಿದ್ದು ಈ ಮೇಳದ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ತೋಟಗಾರಿಕಾ ಮೇಳ 2025 ಅನ್ನು "ಮೌಲ್ಯವರ್ಧನೆ ಹಾಗೂ ರಫ್ತು ಅವಕಾಶಗಳಿಗಾಗಿ ನಿಖರ ತೋಟಗಾರಿಕೆ" ಎನ್ನುವ ವಿಷಯ ಮೇಲೆ ಆಯೋಜನೆ ಮಾಡಲಾಗಿದ್ದು ಈ ಮೇಳದಲ್ಲಿ ರೈತರು ಯಾವೆಲ್ಲ ವಿಷಯಗಳ(Horticulture University Bagalkot) ಬಗ್ಗೆ ಮಾಹಿತಿಯನ್ನು ಪಡೆಯಬಹುದು ಎನ್ನುವ ವಿವರ ಸೇರಿದಂತೆ ಇನ್ನಿತರ ಅವಶ್ಯಕ ಮಾಹಿತಿಯನ್ನು ಇಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: Business Loan-ಶ್ರಮಶಕ್ತಿ ಸಾಲ ಯೋಜನೆ ಸಣ್ಣ ವ್ಯಾಪಾರವನ್ನು ಆರಂಭಿಸಲು ರೂ 50,000/- ಸಹಾಯಧನ!

ಪ್ರತಿ ವರ್ಷದಂತೆ ತೋಟಗಾರಿಕೆ(Togarike Mela 2025) ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟದಿಂದ ತೋಟಗಾರಿಕೆ. ಕೃಷಿ ಹಾಗೂ ಸಂಬಂಧಿತ ಇಲಾಖೆಗಳು ಮತ್ತು ಖಾಸಗಿ ಕಂಪನಿ ಇನ್ನಿತರೆ ಸಹಕಾರಿ ಸಂಘ ಹಾಗೂ ರೈತರ ಸಹಯೋಗದಲ್ಲಿ ಈ ವರ್ಷವು ಸಹ ಒಟ್ಟು ಮೂರು ದಿನ ತೋಟಗಾರಿಕೆ ಮೇಳವನ್ನು ಆಯೋಜನೆ ಮಾಡಲಾಗಿದೆ.

Baglkota Togarike Mela-ತೋಟಗಾರಿಕೆ ಮೇಳದ ವಿಶೇಷತೆಗಳು:

ಬಾಗಲಕೋಟ ತೋಟಗಾರಿಕೆ ವಿವಿಯಲ್ಲಿ ಈ ಬಾರಿ ನಡೆಯಲಿರುವ ತೋಟಗಾರಿಕೆ ಮೇಳದಲ್ಲಿ ಯಾವೆಲ್ಲ ವಿಷಯಗಳ ಮೇಲೆ ಮೇಳವನ್ನು ಆಯೋಜನೆ ಮಾಡಲಾಗಿದೆ ಎನ್ನುವ ವಿವರದ ಪಟ್ಟಿ ಹೀಗಿದೆ:

ತೋಟಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನಗಳ ಬಳಕೆ.

ಬೆಳೆ, ಮಣ್ಣು, ಹವಾಮಾನದ ಸಮನ್ವಯ ನಿರ್ವಹಣೆ.

GPS, GIS, ಸಂವೇದಕಗಳ ತಂತ್ರಜ್ಞಾನದ ಮಾಹಿತಿ.

ತೋಟಗಾರಿಕೆ ಬೆಳೆಗಳಲ್ಲಿ ಡೋನ್ ಗಳ ಬಳಕೆ.

IoT ಸಾಧನಗಳ ಅಳವಡಿಕೆ.

ನಿಖರ ನೀರಾವರಿ ವ್ಯವಸ್ಥೆ ಮತ್ತು ರಸಾವರಿ ಮಾದರಿಗಳು.

ಇದನ್ನೂ ಓದಿ: Swavalambi Sarathi Application-ಸ್ವಾವಲಂಬಿ ಸಾರಥಿ ವಾಹನ ಖರೀದಿ ಮಾಡಲು ₹ 3.0 ಲಕ್ಷ ಸಬ್ಸಿಡಿಗೆ ಅರ್ಜಿ ಆಹ್ವಾನ!

Horticulture Mela

ಇದನ್ನೂ ಓದಿ: Sprinkler Subsidy-PMKSY ಯೋಜನೆಯಡಿ ಶೇ 90% ಸಬ್ಸಿಡಿಯಲ್ಲಿ ಸ್ಪಿಂಕ್ಲರ್ ಸೆಟ್!

ಮೌಲ್ಯವರ್ಧನೆ ಮತ್ತು ರಫ್ತಗಾಗಿ ನಿಖರ ತೋಟಗಾರಿಕೆ.

ಉತ್ಪಾದಕ/ಖರೀದಿದಾರರ ಸಮನ್ವಯ ಸಂವಾದ.

ತೋಟಗಾರಿಕೆ ಉತ್ಪನ್ನಗಳ ರಫ್ತು ಸಮಾವೇಶ.

ಹೈನುಗಾರಿಕೆ, ಶ್ವಾನ ಮತ್ತು ಮತ್ಸ್ಯ ಲೋಕ ಪ್ರದರ್ಶನ.

ಸ್ವಯಂ ವಿದ್ಯುತ್ ಚಾಲಿತ ಕೃಷಿ ಯಂತ್ರೋಪಕರಣಗಳು.

ಭೌಗೋಳಿಕ ಮಾನ್ಯತೆ ಪಡೆದ ತೋಟಗಾರಿಕೆ ಬೆಳೆಗಳ ಪ್ರದರ್ಶನ.

ಶ್ರೇಷ್ಠ ರೈತ/ ರೈತ ಮಹಿಳೆ ಪ್ರಶಸ್ತಿ ಪ್ರಧಾನ.

ತೋಟಗಾರಿಕೆ ನವೋದ್ಯಮಗಳ (Start-ups) ಸಮುಚ್ಚಯ.

ಇದನ್ನೂ ಓದಿ: U-Go Scholarship-ಯು-ಗೋ ಸ್ಕಾಲರ್‌ಶಿಪ್ ಪ್ರೋಗ್ರಾಂ ಅಡಿ ಪದವಿ ವಿದ್ಯಾರ್ಥಿನಿಯರಿಗೆ 40,000 ವಿದ್ಯಾರ್ಥಿವೇತನ!

For Stall Booking-ಮಳಿಗೆ ಕಾಯ್ದಿರಿಸಲು ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ:

9480696381/9035889714/9448344103/9538243305/9886117813

UAHS Bagalkot Website-ಅಧಿಕೃತ ವೆಬ್ಸೈಟ್-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: