mp election result-2024: ಲೋಕಸಭೆ ಚುನಾವಣೆ ಲೈವ್ ಫಲಿತಾಂಶ ನೋಡಲು ಮೊಬೈಲ್ ಅಪ್ಲಿಕೇಶನ್!

ಇಂದು ಲೋಕಸಭೆ ಚುನಾವಣೆಯ ಫಲಿತಾಂಶ ಹೊರ ಬೀಳಲಿದ್ದು ಚುನಾವಣಾ ಅಯೋಗ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಅಲ್ಲಿ ಲೈವ್ ಫಲಿತಾಂಶವನ್ನು(mp election result) ಹೇಗೆ ನೋಡುವುದು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

mp election result-2024: ಲೋಕಸಭೆ ಚುನಾವಣೆ ಲೈವ್ ಫಲಿತಾಂಶ ನೋಡಲು ಮೊಬೈಲ್ ಅಪ್ಲಿಕೇಶನ್!
election result-2024

ಇಂದು ಲೋಕಸಭೆ ಚುನಾವಣೆಯ ಫಲಿತಾಂಶ ಹೊರ ಬೀಳಲಿದ್ದು ಚುನಾವಣಾ ಅಯೋಗ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಅಲ್ಲಿ ಲೈವ್ ಫಲಿತಾಂಶವನ್ನು(mp election result) ಹೇಗೆ ನೋಡುವುದು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

ಒಟ್ಟು 543 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು ಇದರಲ್ಲಿ 272 ಕ್ಷೇತ್ರಗಳನ್ನು ಪಡೆದ ಪಕ್ಷವು ಅಧಿಕಾರಕ್ಕೆ ಬರಲಿದೆ ದೇಶದಾದ್ಯಂತ ಇಂದು ಕೇಂದ್ರದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎನ್ನುವ ಕಾತುರ ಜನರಲ್ಲಿ ಮನೆ ಮಾಡಿದ್ದು, ಈ ಚುನಾವಣೆಯ ಅಧಿಕೃತ ಫಲಿತಾಂಶವನ್ನು ನಿಮ್ಮ ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡುವುದು ಎಂದು ಈ ಕೆಳಗೆ ವಿವರಿಸಲಾಗಿದೆ.

ಚುನಾವಣಾ ಆಯೋಗದ Voter helpline ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಕ್ಷೇತ್ರವಾರು ಮತ್ತು ಒಟ್ಟು ದೇಶದ ಫಲಿತಾಂಶದ ಅಧಿಕೃತ ಫಲಿತಾಂಶದ ಲೈವ್ ಮಾಹಿತಿಯನ್ನು ಬೆರಳ ತುದಿಯಲ್ಲಿ ಪಡೆಯಬಹುದು.

ಇದನ್ನೂ ಓದಿ: Karmika card-ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯ ನೋಂದಾಯಿತ ಸದಸ್ಯರಾಗಲು ಅರ್ಜಿ ಆಹ್ವಾನ!

mp election result-2024: ಲೋಕಸಭೆ ಚುನಾವಣೆ ಲೈವ್ ಫಲಿತಾಂಶ ನೋಡಲು ಮೊಬೈಲ್ ಅಪ್ಲಿಕೇಶನ್:

Step-1: ಮೊದಲಿಗೆ ಈ ಲಿಂಕ್ Voter helpline Download ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೇ ಸ್ಟೋರ್ ಪ್ರವೇಶ ಮಾಡಿ Voter helpline ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: HSRP Number plate-ನಿಮ್ಮ ವಾಹನಕ್ಕೆ ಎಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಹಾಕಿಸಲು ಇದು ಕೊನೆಯ ಅವಕಾಶ!

Step-2: ನಂತರ "SKIP LOGIN" ಬಟನ್ ಮೇಲೆ ಕ್ಲಿಕ್ ಮಾಡಿ "Election Results" ಬಟನ್ ಮೇಲೆ ಕ್ಲಿಕ್ ಮಾಡಬೇಕು. 

ಇದನ್ನೂ ಓದಿ: Parihara amount-2024: ಒಂದು ಕಂತು ಬರ ಪರಿಹಾರ ಪಡೆಯದಿದ್ದರೆ ಈ ಕ್ರಮ ಅನುಸರಿಸಿ ಹಣ ಪಡೆಯಿರಿ!

Step-3: ಇಲ್ಲಿ "General Elections  to Parliamentary"  ಬಟನ್ ಮೇಲೆ ಕ್ಲಿಕ್ ಮಾಡಿ ಕ್ಷೇತ್ರವಾರು ಮತ್ತು ಒಟ್ಟು ಫಲಿತಾಂಶದ ಅಧಿಕೃತ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿ ಪಡೆಯಬಹುದು.

ಇದನ್ನೂ ಓದಿ: How to link pan card aadhar card: ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡದವರಿಗೆ ಶಾಕಿಂಗ್ ನ್ಯೂಸ್!