Aadhar card-2025: ಈ ಕೆಲಸ ಮಾಡದಿದ್ದರೆ ನಿಮ್ಮ ಮಗುವಿನ ಆಧಾರ್ ಕಾರ್ಡ್ ರದ್ದಾಗುತ್ತದೆ!
April 19, 2025ನಮ್ಮ ದೇಶದಲ್ಲಿ ಆಧಾರ್ ಕಾರ್ಡ(adhar) ಒಂದು ಬಹುಮುಖ್ಯ ದಾಖಲೆಯಲ್ಲಿ ಒಂದಾಗಿದ್ದು ಮಕ್ಕಳಿಗೆ ಆಧಾರ್ ಕಾರ್ಡ(adhar card)ದಾಖಲೆಯ ಕುರಿತು ಅಗತ್ಯವಾಗಿ ಎಲ್ಲ ಪೋಷಕರು ತಪ್ಪದೇ ತಿಳಿದಿರಬೇಕಾದ ಅಗತ್ಯ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ. ಆಧಾರ್ ಕಾರ್ಡ್ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಬಹುಮುಖ್ಯವಾದ ದಾಖಲೆಯಾಗಿದೆ. ವಯಸ್ಕರಿಗಷ್ಟೇ ಅಲ್ಲ, ಮಕ್ಕಳಿಗೂ ಇದು ಅಗತ್ಯವಿದೆ. ನಿಮ್ಮ ಮಗುವು ಸರ್ಕಾರಿ ಯೋಜನೆಗಳ ಸದುಪಯೋಗ ಪಡೆಯಬೇಕೆಂದರೆ,...