Tag: ಬೆಂಗಳೂರು ಕೃಷಿ ಮೇಳ

Krishi Mela Bengaluru-2025: ಜಿಕೆವಿಕೆ ಕೃಷಿ ಮೇಳ-2025ಕ್ಕೆ ದಿನಾಂಕ ನಿಗದಿ! ಇಲ್ಲಿದೆ ಮೇಳದ ಸಂಪೂರ್ಣ ವಿವರ!

Krishi Mela Bengaluru-2025: ಜಿಕೆವಿಕೆ ಕೃಷಿ ಮೇಳ-2025ಕ್ಕೆ ದಿನಾಂಕ ನಿಗದಿ! ಇಲ್ಲಿದೆ ಮೇಳದ ಸಂಪೂರ್ಣ ವಿವರ!

November 3, 2025

ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರುವತಿಯಿಂದ 2025-26 ನೇ ಸಾಲಿನಲ್ಲಿ ಕೃಷಿ ಮೇಳವನ್ನು(Krishi Mela 2025) ಆಯೋಜನೆ ಮಾಡಲು ಅಧಿಕೃತ ದಿನಾಂಕವನ್ನು ನಿಗದಿ ಮಾಡಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗಿದ್ದು ಈ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ. ಜಿಕೆವಿಕೆ ಕೃಷಿ ವಿವಿಯಿಂದ(GKVK) “ಸಮೃಧ ಕೃಷಿ-ವಿಕಸಿತ ಭಾರತ: ನೆಲ,ಜಲ ಮತ್ತು ಬೆಳೆ” ಎನ್ನುವ ಘೊಷವಾಕ್ಯದಡಿ ಈ ಬಾರಿಯ...