Tag: A-Khata

B-Khata To A-Khata-ಇನ್ಮುಂದೆ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಪಡೆಯಿರಿ!

B-Khata To A-Khata-ಇನ್ಮುಂದೆ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಪಡೆಯಿರಿ!

October 22, 2025

ರಾಜ್ಯ ಸರಕಾರದಿಂದ ಆಸ್ತಿಯ ಮಾಲೀಕರಿಗೆ(Land Owners) ಭರ್ಜರಿ ಸಿಹಿ ಸುದ್ದಿಯನ್ನು ನೀಡಿದ್ದು ಬಿ-ಖಾತಾವನ್ನು ಹೊಂದಿರುವ ಆಸ್ತಿಯ ಮಾಲೀಕರು ಎ-ಖಾತಾ ದಾಖಲೆಯನ್ನು(A-Khata)ಪಡೆಯಲು ಆನ್ಲೈನ್ ನಲ್ಲೇ ಸ್ವಂತ ತಾವೇ ಅರ್ಜಿಯನ್ನು ಸಲ್ಲಿಸಬಹುದು. ನುಡಿದಂತೆ ನಡೆಯುವ ನಮ್ಮ ಗ್ಯಾರಂಟಿ ಸರ್ಕಾರ ಬೆಂಗಳೂರು(Bangalore) ಆಸ್ತಿ ಮಾಲೀಕರಿಗೆ ದೀಪಾವಳಿ ಉಡುಗೊರೆಯನ್ನು ನೀಡಿದೆ. ಬಿ-ಖಾತಾದಿಂದ ಎ-ಖಾತಾಗೆ(B-Khata To A-Khata) ಪರಿವರ್ತನೆ ಹಾಗೂ ಹೊಸ ನಿವೇಶನಗಳಿಗೆ...