Tag: baragala ghoshane

ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಬರಗಾಲ ಘೋಷಣೆ ಕೇಂದ್ರಕ್ಕೆ ಪತ್ರ! ಅರ್ಹ ತಾಲ್ಲೂಕು ಯಾವುವು?

ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಬರಗಾಲ ಘೋಷಣೆ ಕೇಂದ್ರಕ್ಕೆ ಪತ್ರ! ಅರ್ಹ ತಾಲ್ಲೂಕು ಯಾವುವು?

October 20, 2023

ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಜುಲೈ ತಿಂಗಳನ್ನು ಹೊರತುಪಡಿಸಿ ಉಳಿದೆಲ್ಲ ತಿಂಗಳಲ್ಲಿ ರಾಜ್ಯದ ಬಹುತೇಕ ತಾಲ್ಲೂಕುಗಳಲ್ಲಿ ತೀವ್ರ ಮಳೆ ಕೊರತೆ ಉಂಟಾಗಿರುತ್ತದೆ ರಾಜ್ಯ ಸರಕಾರವು ಬರಗಾಲ  ಘೋಷಣೆಗೆ ಮಾನದಂಡ ಸಡಿಲಿಕೆಗೆ ಪತ್ರ ಪರೆದಿದ್ದು ಇನ್ನು ಕೆಲವೆ ದಿನಗಳಲ್ಲಿ ಬರಗಾಲ ಪೀಡಿತ ಪ್ರದೇಶ ಘೋಷಣೆ ಮಾಡಲಾಗುತ್ತದೆ ಎಂದು ಗುರುವಾರ ಸುದ್ದಿಗೋಷ್ಥಿಯಲ್ಲಿ ಕೃಷಿ ಸಚಿವರು ತಿಳಿಸಿದ್ದಾರೆ. ಬರಗಾಲ ಘೋಷಣೆ...