Tag: EDLI

Life Insurance-ಪಿ ಎಫ್ ಖಾತೆದಾರರಿಗೆ ಶೂನ್ಯ ಪ್ರೀಮಿಯಂಗೆ 7 ಲಕ್ಷ ರೂ. ಜೀವ ವಿಮೆ!

Life Insurance-ಪಿ ಎಫ್ ಖಾತೆದಾರರಿಗೆ ಶೂನ್ಯ ಪ್ರೀಮಿಯಂಗೆ 7 ಲಕ್ಷ ರೂ. ಜೀವ ವಿಮೆ!

June 12, 2026

ಹೊಸದಿಲ್ಲಿ: ಉದ್ಯೋಗಿಗಳಿಗೆ ಮತ್ತು ಅವರ ಕುಟುಂಬದ ಆರ್ಥಿಕ ಭದ್ರತೆಗೆ ಕೇಂದ್ರ ಸರ್ಕಾರವು ಭರ್ಜರಿ ಕೊಡುಗೆಯೊಂದನ್ನು ನೀಡಿದೆ. ನೌಕರರ ಭವಿಷ್ಯ ನಿಧಿ (EPF) ಖಾತೆ ಹೊಂದಿರುವ ಎಲ್ಲಾ ಉದ್ಯೋಗಿಗಳಿಗೆ ಯಾವುದೇ ಪ್ರೀಮಿಯಂ ಇಲ್ಲದೆ ಉಚಿತವಾಗಿ ಗರಿಷ್ಠ 7 ಲಕ್ಷ ರೂಪಾಯಿಗಳವರೆಗೆ ಜೀವ ವಿಮೆ ಸೌಲಭ್ಯ ಸಿಗಲಿದೆ. ಇದು ‘ಉದ್ಯೋಗಿಗಳ ಠೇವಣಿ ಲಿಂಕ್ಡ್ ವಿಮೆ’ (EDLI – Employees’...