Tag: karnataka sslc exam news

SSLC Exam 2026-10ನೇ ತರಗತಿ ಅಂತಿಮ ಪರೀಕ್ಷೆ ತೃತೀಯ ಭಾಷೆ ಅಂಕಗಳ ಬದಲಿಗೆ ‘ಗ್ರೇಡ್’ ವ್ಯವಸ್ಥೆ ಜಾರಿ!

SSLC Exam 2026-10ನೇ ತರಗತಿ ಅಂತಿಮ ಪರೀಕ್ಷೆ ತೃತೀಯ ಭಾಷೆ ಅಂಕಗಳ ಬದಲಿಗೆ ‘ಗ್ರೇಡ್’ ವ್ಯವಸ್ಥೆ ಜಾರಿ!

March 28, 2026

ಬೆಂಗಳೂರು: ರಾಜ್ಯದ ಹತ್ತನೇ ತರಗತಿ ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಣ ಇಲಾಖೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ(SSLC Exam 2026) ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರವು ಕ್ರಾಂತಿಕಾರಿ ನಿರ್ಧಾರವನ್ನು ಕೈಗೊಂಡಿದ್ದು, ಇನ್ಮುಂದೆ ತೃತೀಯ ಭಾಷೆಯ ವಿಷಯಗಳಿಗೆ ಅಂಕಗಳ ಬದಲಾಗಿ ‘ಗ್ರೇಡಿಂಗ್’ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ. ಈ ನಿರ್ಧಾರದಿಂದಾಗಿ ಹಿಂದಿ, ಸಂಸ್ಕೃತ ಅಥವಾ ಉರ್ದುವಿನಂತಹ...