Tag: Sportsman Incentive

Sportsman Incentive-ಕ್ರ‍ೀಡಾಪಟುಗಳಿಗೆ 10 ಲಕ್ಷದ ವರೆಗೆ ಪ್ರೋತ್ಸಾಹಧನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಅಹ್ವಾನ!

Sportsman Incentive-ಕ್ರ‍ೀಡಾಪಟುಗಳಿಗೆ 10 ಲಕ್ಷದ ವರೆಗೆ ಪ್ರೋತ್ಸಾಹಧನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಅಹ್ವಾನ!

November 12, 2025

ರಾಜ್ಯ ಸರಕಾರದಡಿ ಕಾರ್ಯನಿರ್ವಹಿಸುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ರಾಜ್ಯದ ಕ್ರೀಡಾ ಪಟ್ಟುಗಳಿಗೆ ಉತೇಜನವನ್ನು ನೀಡಲು ಪ್ರೋತ್ಸಾಹಧನ ಯೋಜನೆಯಡಿ(Sportsman Incentive Application) ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ(Sportsman Incentive Yojana) ಮತ್ತು ವಿವಿಧ ಬಗ್ಗೆಯ ಪ್ರಶಸ್ತಿಗಳನ್ನು ವಿತರಣೆ ಮಾಡಲು ಯುವ ಸಬಲೀಕರಣ ಮತ್ತು...