Tag: Top tractors in india

ಭಾರತದಲ್ಲಿ ಹೆಚ್ಚು ಬಳಕೆ ಮಾಡುವ 4WD ಟಾಪ್ 10 ಟ್ರ್ಯಾಕ್ಟರಗಳು!

ಭಾರತದಲ್ಲಿ ಹೆಚ್ಚು ಬಳಕೆ ಮಾಡುವ 4WD ಟಾಪ್ 10 ಟ್ರ್ಯಾಕ್ಟರಗಳು!

May 12, 2023

4WD ಟ್ರಾಕ್ಟರ್ ಎಂದರೆ ಇಂಜಿನ್ ನಿಂದ ಟ್ರ್ಯಾಕ್ಟರ್ ನ ನಾಲ್ಕು ಚಕ್ರಗಳಿಗೆ ಪವರ್ ಸಪ್ಲೈ ಮಾಡುವುದರ ಮೂಲಕ ಟ್ರ್ಯಾಕ್ಟರ್ ಚಲಿಸುವ ತಂತ್ರಜ್ಞಾನಕ್ಕೆ 4WD ಎಂದು ಕರೆಯಲಾಗುತ್ತದೆ. ಈ ಕಾರ್ಯ ವಿಧಾನದಿಂದ ಇದು ಕೆಲಸ ಮಾಡುವಾಗ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಮತ್ತು ಕಡಿಮೆ ಜಾರುವಿಕೆಯನ್ನು ಹೊಂದಿರುತ್ತದೆ. 4WD ಟ್ರಾಕ್ಟರುಗಳ ಮುಂಭಾಗದ ಚಕ್ರಗಳು ಟ್ರಾಕ್ಟರ್ ಅನ್ನು ಮುಂದಕ್ಕೆ ಎಳೆಯಲು ಹಿಂದಿನ...