Tag: What Is Sukanya Samriddhi Yojana

Sukanya Samriddhi Yojana-ಹೆಣ್ಣು ಮಕ್ಕಳ ಭವಿಷ್ಯಕ್ಕೆ 5.3 ಲಕ್ಷ ಭದ್ರತೆ! ಇಲ್ಲಿದೆ ಸಂಪೂರ್ಣ ವಿವರ!

Sukanya Samriddhi Yojana-ಹೆಣ್ಣು ಮಕ್ಕಳ ಭವಿಷ್ಯಕ್ಕೆ 5.3 ಲಕ್ಷ ಭದ್ರತೆ! ಇಲ್ಲಿದೆ ಸಂಪೂರ್ಣ ವಿವರ!

August 7, 2025

ಸ್ನೇಹಿತರೆ ನಿಮ್ಮ ಕುಟುಂಬದಲ್ಲಿ ಹೆಣ್ಣು ಮಗುವಿದೆಯಾ? ಹಾಗಾದರೆ ಈ ಕೂಡಲೇ ಸುಖನ್ಯ ಸಮೃದ್ಧಿ ಯೋಜನೆ(Sukanya Samriddhi Yojana) ಅಡಿಯಲ್ಲಿ ಖಾತೆ ತೆರೆಯಿರಿ. ನಿಮ್ಮ ಹೆಣ್ಣು ಮಗುವಿಗೆ ಉನ್ನತ ಶಿಕ್ಷಣಕ್ಕಾಗಿ ಮತ್ತು ನಿಮ್ಮ ಮಕ್ಕಳ ಮದುವೆ ವೆಚ್ಚವನ್ನು ಕಡಿಮೆ ಮಾಡಲು ಈ ಸುಕನ್ಯಾ ಸಮೃದ್ಧಿ ಯೋಜನೆ ಉಪಯುಕ್ತವಾಗಿದೆ. ನೀವು ಕೇವಲ ಸಾವಿರ ರೂಪಾಯಿ ಉಳಿಸಿದರೆ ಸಾಕು ನಿಮ್ಮ...