Voter ID- ವೋಟರ್ ಐಡಿ ತಿದ್ದುಪಡಿಗೆ ಕೊನೆಯ ಅವಕಾಶ! ಇಲ್ಲಿದೆ ನೀವೇ ಅರ್ಜಿ ಸಲ್ಲಿಸುವ ವಿಧಾನ.

ಸಾರ್ವಜನಿಕರು ಚುನಾವಣೆಯಲ್ಲಿ ಮತ ಚಲಾಯಿಸಲು ಗುರುತಿನ ಚೀಟಿ ಅಗತ್ಯವಾಗಿ ಬೇಕಾಗುತ್ತದೆ ಅಲ್ಲದೇ ಗುರುತಿನ ಚೀಟಿಯಲ್ಲಿ(Voter ID application) ಸರಿಯಾದ ಮಾಹಿತಿಯು ಸಹ ಅಷ್ಟೇ ಬದ್ದವಾಗಿರಬೇಕಾಗುತ್ತದೆ.

Voter ID- ವೋಟರ್ ಐಡಿ ತಿದ್ದುಪಡಿಗೆ ಕೊನೆಯ ಅವಕಾಶ! ಇಲ್ಲಿದೆ ನೀವೇ ಅರ್ಜಿ ಸಲ್ಲಿಸುವ ವಿಧಾನ.
Voter ID application-2024

ಸಾರ್ವಜನಿಕರು ಚುನಾವಣೆಯಲ್ಲಿ ಮತ ಚಲಾಯಿಸಲು ಗುರುತಿನ ಚೀಟಿ ಅಗತ್ಯವಾಗಿ ಬೇಕಾಗುತ್ತದೆ ಅಲ್ಲದೇ ಗುರುತಿನ ಚೀಟಿಯಲ್ಲಿ(Voter ID application) ಸರಿಯಾದ ಮಾಹಿತಿಯು ಸಹ ಅಷ್ಟೇ ಬದ್ದವಾಗಿರಬೇಕಾಗುತ್ತದೆ.

ಮೇ 7 ರಂದು ರಾಜ್ಯದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಮತದಾರರ ಪಟ್ಟಿಯಲ್ಲಿ ವೋಟರ್ ಐಡಿ ವಿವರವನ್ನು ತಿದ್ದುಪಡಿ ಮಾಡಿಕೊಳ್ಳಲು 9 ಏಪ್ರಿಲ್ 2024 ಕೊನೆಯ ದಿನವಾಗಿದೆ.

ಈ ಲೇಖನದಲ್ಲಿ ಸಾರ್ವಜನಿಕರು ವೋಟರ್ ಐಡಿ ತಿದ್ದುಪಡಿಗೆ ಯಾವ ವಿಧಾನ ಅನುಸರಿಸಿ ಅರ್ಜಿ ಸಲ್ಲಿಸಬೇಕು ಎಂದು ಸಂಪೂರ್ಣ ವಿವರವನ್ನು ತಿಳಿಸಲಾಗಿದೆ.

ಇದನ್ನೂ ಓದಿ: NVS Recruitment- ನವೋದಯ ವಿದ್ಯಾಲಯ ಸಮಿತಿಯಲ್ಲಿ ಬೋದಕೇತರ ಹುದ್ದೆಗಳ ಭರ್ಜರಿ ನೇಮಕಾತಿ! 1377 ಹುದ್ದೆಗಳಿಗೆ ಅರ್ಜಿ ಆಹ್ವಾನ.

Voter ID application- ಹೊಸ ವೋಟರ್ ಐಡಿ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ಸಾರ್ವಜನಿಕರು ಮೊದಲಿಗೆ Voter ID application ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಫಾರ್ಮ್ 6(Form 6)  ಅನ್ನು ಭರ್ತಿ ಮಾಡಬೇಕು ನಂತರ ಈ ಅರ್ಜಿ ನಮೂನೆಯನ್ನು ಪ್ರಿಂಟ್ ತೆಗೆದುಕೊಂಡು ಅಗತ್ಯ ವಿವರಗಳನ್ನು ಭರ್ತಿ ಮಾಡಬೇಕು.

ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳಾದ ಅಧಾರ್ ಕಾರ್ಡ ಪ್ರತಿ, ಅಂಕಪಟ್ಟಿ, ರೇಷನ್ ಕಾರ್ಡ, ಪೋಟೋ ಅನ್ನು ಒದಗಿಸಿ ನಿಮ್ಮ ಹಳ್ಳಿಯ ಬೂತ್ ಮಟ್ಟದ ಅಧಿಕಾರಿಗೆ ನೇರವಾಗಿ ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.

ಕೊನೆಯ ದಿನಾಂಕ ಹತ್ತಿರ ಇರುವುದರಿಂದ ಅಂಚೆ ಮೂಲಕ ಕಳುಹಿಸ ಬೇಡಿ ಖುದ್ದು ಭೇಟಿ ಮಾಡಿ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: BSF Recruitment 2024- SSLC, ITI ಪಾಸಾದವರಿಗೆ BSF ನಲ್ಲಿ ಉದ್ಯೋಗವಕಾಶ!

Voter id correction online- ವೋಟರ್ ಐಡಿ ತಿದ್ದುಪಡಿಗೆ ಅರ್ಜಿ ಸಲ್ಲಿಸುವ ವಿಧಾನ:

ಸಾರ್ವಜನಿಕರು ಮೊದಲಿಗೆ Voter id correction application ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಫಾರ್ಮ್ 8(Form 8) ಅನ್ನು ಭರ್ತಿ ಮಾಡಬೇಕು ನಂತರ ಈ ಅರ್ಜಿ ನಮೂನೆಯನ್ನು ಪ್ರಿಂಟ್ ತೆಗೆದುಕೊಂಡು ಅಗತ್ಯ ವಿವರಗಳನ್ನು ಭರ್ತಿ ಮಾಡಬೇಕು.

ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳಾದ ಅಧಾರ್ ಕಾರ್ಡ ಪ್ರತಿ, ಅಂಕಪಟ್ಟಿ, ರೇಷನ್ ಕಾರ್ಡ, ಪೋಟೋ ಅನ್ನು ಒದಗಿಸಿ ನಿಮ್ಮ ಹಳ್ಳಿಯ ಬೂತ್ ಮಟ್ಟದ ಅಧಿಕಾರಿಗೆ ನೇರವಾಗಿ ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.

ಕೊನೆಯ ದಿನಾಂಕ ಹತ್ತಿರ ಇರುವುದರಿಂದ ಅಂಚೆ ಮೂಲಕ ಕಳುಹಿಸ ಬೇಡಿ ಖುದ್ದು ಭೇಟಿ ಮಾಡಿ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: Free electronics repair training- ಉಚಿತ ಟಿ ವಿ ಮತ್ತು ಎಲೆಕ್ಟ್ರಾನಿಕ್ಸ್ ಉಪಕರಣಗಳ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

Voter ID- ವೋಟರ್ ಐಡಿ ಲಿಸ್ಟ್ ನಲ್ಲಿ ಹೆಸರಿದರೆ ಸಾಕು:

ಒಂದೊಮ್ಮೆ ನೀವು ವೋಟರ್ ಐಡಿ ತಿದ್ದುಪಡಿಗೆ ಅಥವಾ ಹೊಸ ವೋಟರ್ ಐಡಿ ಪಡೆಯಲು ಅರ್ಜಿ ಸಲ್ಲಿಸಿದ ಬಳಿಕ ನಿಮಗೆ ವೋಟರ್ ಐಡಿ ದೊರೆಯದಿದ್ದಲ್ಲಿ ಚಿಂತೆ ಮಾಡುವ ಅವಶ್ಯಕತೆಯಿರುವುದಿಲ್ಲ ಏಕೆಂದರ ಅಂತಿಮ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಸಾಕಾಗುತ್ತದೆ.

ವೋಟರ್ ಐಡಿ ಲಿಸ್ಟ್ ಅನ್ನು ನಿಮ್ಮ ಮೊಬೈಲ್ ನಲ್ಲಿ ನೋಡುವ ವಿಧಾನ:

ಸಾರ್ವಜನಿಕರು ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ನಿಮ್ಮ ಹಳ್ಳಿಯ ಅಂತಿಮ ಮತದಾರರ ಪಟ್ಟಿಯನ್ನು ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು. ಯಾವೆಲ್ಲ ವಿಧಾನವನ್ನು ಅನುಸರಿಸಿ ವೋಟರ್ ಐಡಿ ಲಿಸ್ಟ್ ಅನ್ನು ನಿಮ್ಮ ಮೊಬೈಲ್ ನಲ್ಲಿ ನೋಡಬಹುದು ಎಂದು ತಿಳಿಯಲ್ಲಿ ಇಲ್ಲಿ ಕ್ಲಿಕ್ ಮಾಡಿ: Click here

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್: Click here

ವೋಟರ್ ಐಡಿ ಕುರಿತು ನಮ್ಮ ಪುಟದ ಇತರೆ ಉಪಯುಕ್ತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: Click here