Breaking News:
LIC Scholarship-ಎಲ್‌ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು? BPL Card-ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್‌ ವಿತರಣೆ: ಸಚಿವ ಕೆ.ಎಚ್.ಮುನಿಯಪ್ಪ PM kisan-ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ಹಣ ವಾಪಾಸ್! ಇಲ್ಲಿದೆ ಅಧಿಕೃತ ಪಟ್ಟಿ! Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ! Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ! Best health insurance plan- 599ಕ್ಕೆ 5 ಲಕ್ಷ ಅಪಘಾತ ವಿಮೆ ಸೌಲಭ್ಯ ಪಡೆಯಲು ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೈಟೈಲ್ಸ್! Bele vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ಲಿಂಕ್! Sheep and Wool Development-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ! Disabled pension scheme-2024: ವಿಕಲಚೇತನರ ಆರೈಕೆದಾರರಿಗೆ ಪ್ರತಿ ತಿಂಗಳಿಗೆ ರೂ 1,000! Raagi kharidi kendra-ರೈತರಿಗೆ ಭರ್ಜರಿ ಸಿಹಿ ಸುದ್ದಿ: ರೂ. 4290 ರಂತೆ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ!
HomeNew postsBank balance check- ಬ್ಯಾಂಕ್ ಭೇಟಿ ಮಾಡದೆ ನಿಮ್ಮ ಮೊಬೈಲ್ ನಲ್ಲೇ ಬ್ಯಾಲೆನ್ಸ್ ಚೆಕ್ ಮಾಡುವುದು...

Bank balance check- ಬ್ಯಾಂಕ್ ಭೇಟಿ ಮಾಡದೆ ನಿಮ್ಮ ಮೊಬೈಲ್ ನಲ್ಲೇ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಗ್ರಾಹಕರು ತಮ್ಮ ಬ್ಯಾಂಕ್ ಅಕೌಂಟ್ ಇರುವ ಶಾಖೆಯನ್ನು ಭೇಟಿ ಮಾಡದೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇದೆ ಎಂದು sms ಮೂಲಕ ಮೊಬೈಲ್ ನಲ್ಲಿ(Bank balance check) ಹೇಗೆ ತಿಳಿದುಕೊಳ್ಳಬಹುದು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

ಈಗಾಗಲೇ ಅನೇಕ ಗ್ರಾಹಕರಿಗೆ ಈ ತಂತ್ರವು ತಿಳಿದಿದ್ದು ಇನ್ನು ಅಷ್ಟೇ ಸಂಖ್ಯೆ ಗ್ರಾಹಕರಿಗೆ ಈ ಮಾಹಿತಿ ತಿಳಿದಿರುವುದಿಲ್ಲ ಹೀಗಾಗಿ ಇಂದು ಈ ಲೇಖನದಲ್ಲಿ ಬ್ಯಾಂಕ್ ನಲ್ಲಿ ಅಕೌಂಟ್ ತೆರೆಯುವಾಗ ಗ್ರಾಹಕರು ನೊಂದಣಿ ಮಾಡಿಕೊಂಡಿರುವ ಮೊಬೈಲ್ ನಂಬರ್ ಮೂಲಕ ಬ್ಯಾಂಕಿನ ಬ್ಯಾಲೆನ್ಸ್ ಚೆಕ್ ಸಹಾಯವಾಣಿಗೆ( All Bank balance check helpline numbers) ಮಿಸ್ ಕಾಲ್ ಕೊಡುವ ಮೂಲಕ ಬ್ಯಾಲೆನ್ಸ್ ತಿಳಿದುಕೊಳ್ಳಲು ಎಲ್ಲಾ ಬ್ಯಾಂಕಿನ ಸಹಾಯವಾಣಿ ಸಂಖ್ಯೆಯನ್ನು ಈ ಕೆಳಗೆ ಹಾಕಲಾಗಿದೆ.

ಗ್ರಾಹಕರು ನಿಮ್ಮ ಬ್ಯಾಂಕ್ ಹೆಸರಿನ ಮುಂದೆ ಇರುವ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಎಷ್ಟು ಹಣ ಇದೆ ಎಂದು ಮನೆಯಲ್ಲೇ ಕುಳಿತುಕೊಂಡು ನಿಮ್ಮ ಮೊಬೈಲ್ ಗೆ sms ಮೂಲಕ ಬ್ಯಾಲೆನ್ಸ್ ವಿವರ ಪಡೆಯಬಹುದು.

ಇದನ್ನೂ ಓದಿ: Indian Post Bank Jobs-ಅಂಚೆ ಬ್ಯಾಂಕ್ ನಲ್ಲಿ ಕಾರ್ಯ ನಿರ್ವಾಹಕ ಹುದ್ದೆಗಳ ನೇಮಕಾತಿ!

How to check Bank balance- ಮಿಸ್ ಕಾಲ್ ಮಾಡಿ ನಿಮ್ಮ ಬ್ಯಾಂಕ್ ಗಳ ಬ್ಯಾಲೆನ್ಸ್ ಚೆಕ್ ಮಾಡಲು ಮೊಬೈಲ್ ನಂಬರ್ ಗಳು:

1. State Bank of India Missed call balance enquiry number- SBI Bank Balance no.    09223766666 
2. Andhra Bank Missed call balance enquiry number-09223011300 
3. Bandhan Bank Missed call balance enquiry number- 9223008666 
4. Allahabad Bank Missed call balance enquiry number-    09224150150
5. Bank of Baroda Missed call balance enquiry number-    09223011311/ 8468001111
6. Bank of India Missed call balance enquiry number- 09015135135
7. Canara Bank Missed call balance enquiry number- 09015483483 
8. The Central Bank of India Missed call balance enquiry number- 9555244442 
9. Dena Bank Missed call balance enquiry number- 09289356677

10. Dhanlaxmi Bank Missed call balance enquiry number- 80-67747711 

ಇದನ್ನೂ ಓದಿ: SSLC Result 2024- ಅಧಿಕೃತ ಎಸ್ ಎಸ್ ಎಲ್ ಸಿ ಫಲಿತಾಂಶ ದಿನಾಂಕ ಮತ್ತು ವೆಬ್ಸೈಟ್ ಲಿಂಕ್ ಬಿಡುಗಡೆ!

11. Development Credit Bank Missed call balance enquiry -7506660011
12. Federal Bank Missed call balance enquiry number- 8431900900 
13. HDFC Bank Missed call balance enquiry number- 18002703333 
14. ICICI Bank Missed call balance enquiry number- 9594612612 
15. IDBI Bank Balance Missed call balance enquiry number- 1800-843-1122 
16. Indian Overseas Bank Missed call balance enquiry number- 04442220004
17. IndusInd Bank Missed call balance enquiry number-18002741000
18. Kotak Mahindra Bank Missed call balance enquiry numberank balance check number is 18002740110
19. Karur Vysya Bank Missed call balance enquiry number- 09266292666 
20. Karnataka Bank Limited Missed call balance enquiry number- 1800-425-1445 

21. Kerala Gramin Bank Missed call balance enquiry number- 9015800400
22. Lakshmi Vilas Bank Limited Bank Missed call balance enquiry number- 8882441155
23. Nainital Bank Limited Missed call balance enquiry number-For balance enquiry     NTBL not available
24. Oriental Bank of Commerce Missed call balance enquiry number-For Account balance     08067205757 
25. Punjab National Bank Missed call balance enquiry number-1800-180-2223 
26. Punjab & Sind Bank Missed call balance enquiry number-Balance enquiry     7039035156 
27. South Indian Bank Limited Missed call balance enquiry number-09223008488
28. Saraswat Bank Missed call balance enquiry number-9223040000
29.Axis Bank Missed call balance enquiry number-
Call: 1800-419-5959 (toll-Free number English) 
Call: 18004195858 (toll-free number Hindi)
30. Tamilnad Mercantile Bank Limited Missed call balance enquiry number- 09211937373 

ಇದನ್ನೂ ಓದಿ: Parihara bank details-ಬರ ಪರಿಹಾರ ಯಾವ ಬ್ಯಾಂಕ್ ಖಾತೆಗೆ ಜಮಾ ಅಗಿದೆ? ಎಂದು ತಿಳಿಯಲು ಇಲ್ಲಿದೆ ವೆಬ್ಸೈಟ್ ಲಿಂಕ್!

31. UCO Bank Missed call balance enquiry number- 09278792787 
32. Union Bank of India Missed call balance enquiry number- 09223008586  
33. United Bank of India Missed call balance enquiry number- 09223008586 
34. Yes Bank Limited Missed call balance enquiry number-09223921111 
35. Corporation Bank Missed call balance enquiry number- 9268892688 
36. CSB Bank Limited Missed call balance enquiry number- 8828800900
37. RBL Bank Missed call balance enquiry number- 1800-419-0610 
39. City Union Bank Missed call balance enquiry number- 9278177444 
40. India Post Payment Bank Missed call balance enquiry number- 8424026886

41. AU Small Finance Bank Missed call balance enquiry number- 18001202586
42. Ujjivan Small Finance Bank Missed call balance enquiry number-    9243012121
43. Odisha Gramya Bank Missed call balance enquiry number- 8448290045
44. Baroda Gujarat Gramin Bank Missed call balance enquiry number- 7829977711
45. Karnataka Vikas Grameena Bank Missed call balance enquiry number- 9015800700
46. IDFC First Bank Missed call balance enquiry number- 18002700720
47. Deutsche Bank Missed call balance enquiry number- 18602666601

Most Popular

Latest Articles

- Advertisment -

Related Articles