Tag: agriculture exporters

ನೀವು ಬೆಳೆದ ಬೆಳೆಗೆ ಮಾರುಕಟ್ಟೆ ಸಮಸ್ಯೆಯೇ? ಇಲ್ಲಿದೆ ಕೃಷಿ ಉತ್ಪನ್ನ ರಫ್ತುದಾರರು ವಿವರ.

ನೀವು ಬೆಳೆದ ಬೆಳೆಗೆ ಮಾರುಕಟ್ಟೆ ಸಮಸ್ಯೆಯೇ? ಇಲ್ಲಿದೆ ಕೃಷಿ ಉತ್ಪನ್ನ ರಫ್ತುದಾರರು ವಿವರ.

June 2, 2023

ರೈತಾಪಿ ವರ್ಗದಲ್ಲಿ ತಾವು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಧಾರಣೆ ಸಿಗದೇ ಅನೇಕ ಭಾರಿ ನಷ್ಟಕ್ಕೆ ಒಳಗಾಗುತ್ತಾರೆ, ಇಂದಿನ ದಿನಗಳಲ್ಲಿ ಬದಲಾಗುತ್ತಿರುವ ಹವಾಮಾನ/ ವಾತಾವರಣ ವೈಪರಿತ್ಯ ಇಂಹತ ಕಠಿಣ ಪರಿಸ್ಥಿತಿಯಲ್ಲಿಯ ನಡುವೆಯು ರೈತರು ಕಷ್ಟಪಟ್ಟು ಬೆಳೆ ಬೆಳೆದರೆ ಉತ್ತಮ ಮಾರುಕಟ್ಟೆ ಸಿಗದೆ ಬೇಸರ ವ್ಯಕ್ತಪಡಿಸುತ್ತಾರೆ. ಇಂದು ಈ ಅಂಕಣದಲ್ಲಿ ಒಂದಿಷ್ಟು ಕೃಷಿ ಉತ್ಪನ್ನಗಳ ರಫ್ತುದಾರರ ಮತ್ತು...