Tag: BPL Card Objection Application

BPL Card Eligibility-ಬಿಪಿಎಲ್ ಕಾರ್ಡ ಅರ್ಹತೆ ಸಾಬೀತುಪಡಿಸಲು 45 ದಿನ ಗಡುವು!

BPL Card Eligibility-ಬಿಪಿಎಲ್ ಕಾರ್ಡ ಅರ್ಹತೆ ಸಾಬೀತುಪಡಿಸಲು 45 ದಿನ ಗಡುವು!

October 25, 2025

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಈಗಾಗಲೇ ರಾಜ್ಯದ್ಯಂತ ಅನರ್ಹ ಬಿಪಿಎಲ್ ಕಾರ್ಡಗಳನ್ನು(Karnataka BPL Card) ಅನರ್ಹಗೊಳಿಸಲಾಗುತ್ತಿದ್ದು ಬಿಪಿಎಲ್ ಕಾರ್ಡ ಅನ್ನು ಪಡೆಯಲು ಅರ್ಹತೆಯನ್ನು ಹೊಂದಿರುವವರು ಮರು ಅರ್ಜಿ ಸಲ್ಲಿಸಲಿ ಪುನಃ ಬಿಪಿಎಲ್ ಕಾರ್ಡ್ ಅನ್ನು ಪಡೆಯಲು ನೂತನ ಪ್ರಕಟಣೆಯನ್ನು ಹೊರಡಿಸಿದೆ. ಆಹಾರ ಇಲಾಖೆಯ ಅಧಿಕಾರಿಗಳು ಅನರ್ಹ ಪಡಿತರ ಚೀಟಿಗಳನ್ನು(Karnataka BPL Card...