Tag: Cow Insurance

Veterinary Subsidy Schemes-ಪಶುಪಾಲನಾ ಇಲಾಖೆಯಿಂದ ರೈತರಿಗಾಗಿ ಲಭ್ಯವಿರುವ ಸಬ್ಸಿಡಿ ಯೋಜನೆಗಳಾವುವು?

Veterinary Subsidy Schemes-ಪಶುಪಾಲನಾ ಇಲಾಖೆಯಿಂದ ರೈತರಿಗಾಗಿ ಲಭ್ಯವಿರುವ ಸಬ್ಸಿಡಿ ಯೋಜನೆಗಳಾವುವು?

December 23, 2025

ನಮ್ಮ ರಾಜ್ಯದಲ್ಲಿ ಕೃಷಿಕರಿಗೆ ಪಶುಪಾಲನಾ ಇಲಾಖೆಯಿಂದ(Veterinary Department Subsidy Schemes)ಯಾವೆಲ್ಲ ಯೋಜನೆಯಡಿ ಸಹಾಯಧನ ಮತ್ತು ಇನ್ನಿತರೆ ಅವಶ್ಯಕ ಸೌಲಭ್ಯವನ್ನು ಒದಗಿಸಲಾಗುತ್ತದೆ? ಇದಕ್ಕಾಗಿ ರೈತರು ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಎಷ್ಟು ಮೊತ್ತದ ಸಬ್ಸಿಡಿ ನೀಡಲಾಗುತ್ತದೆ ಎನ್ನುವ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಪ್ರಕಟಿಸಲಾಗಿದೆ. ಪಶು ಪಾಲನಾ ಇಲಾಖೆಯಿಂದ ಹೈನುಗಾರಿಕೆ/ಕುರಿ/ಕೋಳಿ ಸಾಕಾಣಿಕೆಯನ್ನು(Veterinary Department Subsidy Yojana) ಮಾಡುವ ರೈತರಿಗೆ...