Tag: e-swathu Helpline Number

e-Swathu Application: ಕೃಷಿ ಜಮೀನಿನಲ್ಲಿ ಕಟ್ಟಿದ ಕಟ್ಟಡ ಮನೆಗೆ ಇ-ಸ್ವತ್ತು ಪಡೆಯಲು ಅವಕಾಶ!

e-Swathu Application: ಕೃಷಿ ಜಮೀನಿನಲ್ಲಿ ಕಟ್ಟಿದ ಕಟ್ಟಡ ಮನೆಗೆ ಇ-ಸ್ವತ್ತು ಪಡೆಯಲು ಅವಕಾಶ!

November 18, 2026

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಳ್ಳಿಗಳಲ್ಲಿ ಮನೆ ಮತ್ತು ಕಟ್ಟಡಗಳನ್ನು ಕಟ್ಟಿಕೊಂಡಿರುವ ಜನರು ಆ ಆಸ್ತಿಯ ಮೇಲೆ ತಮ್ಮ ಹಕ್ಕನು ಪ್ರತಿಪಾದಿಸಲು ಇ-ಸ್ವತ್ತು ದಾಖಲೆಯನ್ನು ಹೊಂದಿರುವುದು ಕಡ್ಡಾಯವಾಗಿದ್ದು ಪ್ರಸ್ತುತ ಇ-ಸ್ವತ್ತನ್ನು ಪಡೆಯುವ ನಿಯಮದಲ್ಲಿ ಸಡಿಲಿಕೆಯನ್ನು ನೀಡಲಾಗಿದ್ದು ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ. ಗ್ರಾಮಾಂತರ ಭಾಗದಲ್ಲ್ಲಿರುವ ಆಸ್ತಿಗಳಿಗೆ ಇ-ಸ್ವತ್ತು ವಿತರಣೆಗೆ ಸಂಬಂಧಪಟ್ಟಂತೆ ಪ್ರಸ್ತುತ ಗ್ರಾಮ...