Tag: fruits ID

Farmer ID-ರೈತರ ಗಮನಕ್ಕೆ: ಕೃಷಿ ಇಲಾಖೆ ಸೌಲಭ್ಯ ಪಡೆಯಲು FID ಅಪ್‌ಡೇಟ್ ಕಡ್ಡಾಯ – ತಪ್ಪಿದರೆ ಸಬ್ಸಿಡಿ ಕಟ್!

Farmer ID-ರೈತರ ಗಮನಕ್ಕೆ: ಕೃಷಿ ಇಲಾಖೆ ಸೌಲಭ್ಯ ಪಡೆಯಲು FID ಅಪ್‌ಡೇಟ್ ಕಡ್ಡಾಯ – ತಪ್ಪಿದರೆ ಸಬ್ಸಿಡಿ ಕಟ್!

February 22, 2026

ಕರ್ನಾಟಕ ರಾಜ್ಯ ಸರ್ಕಾರದ ಕೃಷಿ ಇಲಾಖೆಯು ರೈತ ಬಾಂಧವರಿಗೆ ಮಹತ್ವದ ಸೂಚನೆಯೊಂದನ್ನು ನೀಡಿದೆ. ಕೇಂದ್ರ ಸರ್ಕಾರದ ‘ರೈತರ ಐಡಿ’ (Farmer ID) ನೀಡುವ ಪ್ರಕ್ರಿಯೆಗೆ ಪೂರಕವಾಗಿ, ಈಗಾಗಲೇ ರಾಜ್ಯ ಸರ್ಕಾರದ FID ಮತ್ತು PMK ID ಹೊಂದಿರುವ ಎಲ್ಲಾ ರೈತರು ತಮ್ಮ ವಿವರಗಳನ್ನು ಕಡ್ಡಾಯವಾಗಿ ಅಪ್‌ಡೇಟ್ ಮಾಡಿಕೊಳ್ಳಬೇಕಿದೆ.  ಈ ಪ್ರಕ್ರಿಯೆಯು ಕೇವಲ ಔಪಚಾರಿಕತೆಯಲ್ಲ, ಬದಲಿಗೆ ಸರ್ಕಾರದ...

Bembala Bele Yojane-ಬೆಂಬಲ ಬೆಲೆಯಲ್ಲಿ ರಾಗಿಯನ್ನು ಮಾರಾಟ ಮಾಡಲು ಕೂಡಲೇ ಈ ಕೆಲಸ ಮಾಡಿ!

Bembala Bele Yojane-ಬೆಂಬಲ ಬೆಲೆಯಲ್ಲಿ ರಾಗಿಯನ್ನು ಮಾರಾಟ ಮಾಡಲು ಕೂಡಲೇ ಈ ಕೆಲಸ ಮಾಡಿ!

September 7, 2025

ರೈತರು ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ತಮ್ಮ ಜಮೀನಿನಲ್ಲಿ ಬೆಳೆದ ರಾಗಿಯನ್ನು(Ragi Bembala Bele)ಮಾರಾಟ ಮಾಡಲು ತಪ್ಪದೇ ಕಡ್ಡಾಯವಾಗಿ ಮಾಡಬೇಕಾದ ಬಹುಮುಖ್ಯ ಅಂಶಗಳ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ. ಕೇಂದ್ರ ಸರಕಾರವು ರಾಗಿ ಬೆಳೆಗಾರಿಂದ ಬೆಂಬಲ ಬೆಲೆಯಲ್ಲಿ ರಾಗಿಯನ್ನು ಖರೀದಿ(Ragi Kharidi Kendra) ಮಾಡಲು ಅರ್ಹ ರೈತರಿಂದ ಮೊದಲಿಗೆ ನೋಂದಣಿಯನ್ನು ಮಾಡಿಕೊಂಡು...

Raagi Kharidi-ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಯಲ್ಲಿ ಮಹತ್ವದ ಬದಲಾವಣೆ!

Raagi Kharidi-ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಯಲ್ಲಿ ಮಹತ್ವದ ಬದಲಾವಣೆ!

May 5, 2025

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ರಾಗಿಯನ್ನು ಖರೀದಿ(Raagi Kharidi) ಮಾಡಲು ಪ್ರಸ್ತುತ ಜಾರಿಯಲ್ಲಿರುವ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲಾಗಿದ್ದುಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಕನಿಷ್ಠ ಬೆಂಬಲ ಬೆಲೆ(MSP) ಯೋಜನೆಯಡಿ ಈಗಾಗಲೇ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ರಾಗಿಯನ್ನು ಖರೀದಿ ಮಾಡಲಾಗುತ್ತಿದ್ದು ರೈತರಿಂದ ನೇರವಾಗಿ...

Raagi Msp price-ರೈತರಿಗೆ ಸಿಹಿ ಸುದ್ದಿ ಕ್ವಿಂಟಲ್‌ಗೆ ₹4,290 ರೂ ರಂತೆ ರಾಗಿ ಖರೀದಿ!

Raagi Msp price-ರೈತರಿಗೆ ಸಿಹಿ ಸುದ್ದಿ ಕ್ವಿಂಟಲ್‌ಗೆ ₹4,290 ರೂ ರಂತೆ ರಾಗಿ ಖರೀದಿ!

November 11, 2024

ಬೆಂಬಲ ಬೆಲೆ ಯೋಜನೆಯಡಿ ಪ್ರತಿ ವರ್ಷ ರಾಗಿ ಖರೀದಿಸುವಂತೆ ಈ ವರ್ಷವು ಬೆಂಬಲ ಬೆಲೆ ಯೋಜನೆಯಡಿ ಅರ್ಹ ರೈತರಿಂದ ರಾಗಿಯನ್ನು ಖರೀದಿ(Raagi Msp price) ಮಾಡಲು ಖರೀದಿ ಕೇಂದ್ರಗಳನ್ನು ತೆರೆಯಲು ಸಿದ್ದತೆಯನ್ನು ನಡೆಸಿದ್ದು ರಾಗಿ ಬೆಳೆದಿರುವ ರೈತರು ತಮ್ಮ ಉತ್ಪನ್ನವನ್ನು ಉತ್ತಮ ಬೆಲೆಯಲ್ಲಿ ಮಾರಾಟ ಮಾಡಬಹುದಾಗಿದೆ. ಬೆಂಬಲ ಬೆಲೆಯಲ್ಲಿ ಪ್ರತಿ ಕ್ವಿಂಟಾಲ್ ಗೆ ರೂ ₹4,290...

Fruits ID: ರೈತರಿಗೆ FID ನಂಬರ್ ರಚನೆ ಕುರಿತು ಮತ್ತೊಂದು ಹೊಸ ಪ್ರಕಟಣೆ!

Fruits ID: ರೈತರಿಗೆ FID ನಂಬರ್ ರಚನೆ ಕುರಿತು ಮತ್ತೊಂದು ಹೊಸ ಪ್ರಕಟಣೆ!

November 18, 2023

ಈಗಾಗಲೇ ರಾಜ್ಯದ್ಯಂತ ಕೃಷಿ ಮತ್ತು ಕಂದಾಯ ಇಲಾಖೆಯಿಂದ ರೈತರಿಗೆ FID ಮಾಡಿಕೊಳ್ಳಲು ಅಭಿಯಾನ ರೂಪದಲ್ಲಿ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಇದರೆ ಜೊತೆಗೆ ಈ ಕುರಿತು ಮತ್ತೊಂದು ಪ್ರಕಟಣೆಯನ್ನು ಎಲ್ಲಾ ಜಿಲ್ಲೆಗಳಲ್ಲಿ ಹೊರಡಿಸಲಾಗುತ್ತಿದೆ. ಹೊಸ ಪ್ರಕಟಣೆಯ ಪ್ರಕಾರ FID ನಂಬರ್ ಹೊಂದಿಲ್ಲದ ರೈತರು FID ನಂಬರ್ ಅನ್ನು ರಚನೆ ಮಾಡಿಕೊಳ್ಳುವುದರ ಜೊತೆಗೆ ಈಗಾಗಲೇ ಈ ನಂಬರ್ ಅನ್ನು ಹೊಂದಿರುವ...