Tag: karnataka male mahiti

Rain Forecast-ಕರ್ನಾಟಕ ಮಳೆ ಮುನ್ಸೂಚನೆ! ಜಿಲ್ಲಾವಾರು ತಾಪಮಾನ ಎಷ್ಟಿದೆ?

Rain Forecast-ಕರ್ನಾಟಕ ಮಳೆ ಮುನ್ಸೂಚನೆ! ಜಿಲ್ಲಾವಾರು ತಾಪಮಾನ ಎಷ್ಟಿದೆ?

April 14, 2025

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಧಿಕ ತಾಪಮಾನ/ಉಷ್ಣಾಂಶದ ಪ್ರಭಾವದಿಂದ ಕೆಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣ ದಿಂದ-ಮಧ್ಯಮ ದವರೆಗೆ ಮಳೆಯಾಗುತ್ತಿದ್ದು(Rain Forecast)ಈ ಹವಾಮಾಣ ಪರಿಸ್ಥಿತಿಯು ಇದೇ ರೀತಿಯಲ್ಲಿ ರಾಜ್ಯದಲ್ಲಿ ಮುಂದುವರೆಯುವ ಲಕ್ಷಣಗಳು ಇವೆ ಎಂದು ಹವಾಮಾಣ ಇಲಾಖೆಯಿಂದ ಮುನ್ಸೂಚನೆಯನ್ನು ನೀಡಲಾಗಿದೆ. ಈ ಅಂಕಣದಲ್ಲಿ ಮುಂದಿನ 5 ದಿನದ ಮಳೆ ಮುನ್ಸೂಚನೆ(Next 5 Days Weather News) ಮತ್ತು ಕರಾವಳಿ,...