Tag: Oli Pam Subsidy Yojana

Horticulture Schemes-ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿಯಲ್ಲಿ ಪವರ್ ಸ್ಪ್ರೇಯರ್,ದೋಟಿ, ಪವರ್ ವೀಡರ್ ಪಡೆಯಲು ಅರ್ಜಿ!

Horticulture Schemes-ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿಯಲ್ಲಿ ಪವರ್ ಸ್ಪ್ರೇಯರ್,ದೋಟಿ, ಪವರ್ ವೀಡರ್ ಪಡೆಯಲು ಅರ್ಜಿ!

July 9, 2025

2025-26 ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ(Horticulture Schemes) ಸಹಾಯಧನದಲ್ಲಿ ರೈತರು ಇಲಾಖೆಯಿಂದ ಯಾವೆಲ್ಲ ಯೋಜನೆಯಡಿ ಅರ್ಜಿಯನ್ನು ಸಲ್ಲಿಸಿ ವಿವಿಧ ಸೌಲಭ್ಯಗಳನ್ನು ಪಡೆಯಬಹುದು ಎನ್ನುವ ಸಂಪೂರ್ಣ ಮಾಹಿತಿಯನ್ನು ಉಪ ನಿರ್ದೇಶೇಕರಾದ ಯೋಗೇಶ್ ಅವರು ತಿಳಿಸಿದ್ದು ಇದರ ವಿವರವನ್ನು ಈ ಅಂಕಣದಲ್ಲಿ ಪ್ರಕಟಿಸಲಾಗಿದೆ. ತೋಟಗಾರಿಕೆ ಇಲಾಖೆಯಿಂದ ಯಾವೆಲ್ಲ ಕೃಷಿ ಯಂತ್ರಗಳಿಗೆ ಸಹಾಯಧನವನ್ನು(Agriculture equipment subsidy) ಪಡೆಯಬಹುದು? ಹಾಗೂ ಘಟಕವಾರು...