APL card cancellation- ರೇಷನ್ ಕಾರ್ಡ್ ರದ್ದತಿ ಕುರಿತು ಆಹಾರ ಇಲಾಖೆಯಿಂದ ಮಹತ್ವದ ಪ್ರಕಟಣೆ!
November 17, 2024ಆಹಾರ ಇಲಾಖೆಯಿಂದ ಎಪಿಎಲ್ ರೇಷನ್ ಕಾರ್ಡ ರದ್ದತಿ ಕುರಿತು ನೂತನ ಪ್ರಕಟಣೆಯನ್ನು ಹೊರಡಿಸಲಾಗಿದ್ದು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ರೇಷನ್ ಕಾರ್ಡ(APL card cancellation) ರದ್ದುಗೊಳಿಸಿರುವ ಕುರಿತು ಕೆಲವು ನ್ಯೂಸ್ ಚಾನಲ್ ಗಳು ಪ್ರಕಟಿಸಿರುವ ಮಾಹಿತಿಯ ಕುರಿತು ಸ್ಪಷ್ಟೀಕರಣ ನೀಡಲಾಗಿದೆ. ಆಹಾರ ಇಲಾಖೆಯಿಂದ ರೇಷನ್ ಕಾರ್ಡ(APL Ration card) ಹೊಂದಿರುವ ಗ್ರಾಹಕರು...