Tag: Ration Card Cancellation List

Ration Card Cancellation-ರೇಶನ್ ಕಾರ್ಡ ರದ್ದಾಗಳು ಪ್ರಮುಖ ಕಾರಣಗಳ ಪಟ್ಟಿ ಬಿಡುಗಡೆ!

Ration Card Cancellation-ರೇಶನ್ ಕಾರ್ಡ ರದ್ದಾಗಳು ಪ್ರಮುಖ ಕಾರಣಗಳ ಪಟ್ಟಿ ಬಿಡುಗಡೆ!

September 25, 2025

ರಾಜ್ಯಾದ್ಯಂತ ಈಗಾಗಲೇ ಅನರ್ಹ ಪಡಿತರ ಚೀಟಿದಾರನ್ನು ಪಟ್ಟಿ ಮಾಡಿ ಇಂತಹ ಕಾರ್ಡದಾರರಿಗೆ ನೋಟಿಸ್ ಅನ್ನು ನೀಡಲಾಗುತ್ತಿದ್ದು ಇದಕ್ಕಾಗಿ ಆಹಾರ ಇಲಾಖೆಯಿಂದ ಯಾವೆಲ್ಲ ನಿಯಮ/ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತದೆ ಎನ್ನುವ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಪ್ರಕಟಿಸಲಾಗಿದೆ. ಬಿಪಿಎಲ್ ಪಡಿತರ ಚೀಟಿಯನ್ನು ಪಡೆಯಲು ಅನರ್ಹರಿರುವ ಗ್ರಾಹಕರನ್ನು ಯಾವೆಲ್ಲ ನಿಯಮಗಳ ಮೇಲೆ ನಿರ್ಧಾರ ಮಾಡಲಾಗುತ್ತದೆ. ಆಹಾರ ಮತ್ತು ನಾಗರಿಕರ ವ್ಯವಹಾರಗಳ ಇಲಾಖೆಯಿಂದ ಪ್ರಸ್ತುತ...