BPL Card Benefits-ಬಿಪಿಎಲ್ ಕಾರ್ಡ್‌ದಾರರಿಗೆ ಇನ್ನುಂದೆ ಈ ಚಿಕಿತ್ಸೆ ಉಚಿತ!
May 24, 2025ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ(Heath Department) ಬಿಪಿಎಲ್ ಕಾರ್ಡದಾರರಿಗೆ(BPL Card)ಸಿಹಿ ಸುದ್ದಿಯನ್ನು ನೀಡಿದ್ದು ಇನ್ನುಂದೆ ಈ ಕೆಳಗೆ ತಿಳಿಸಿರುವ ಜಿಲ್ಲೆಯಲ್ಲಿನ ರೋಗಿಗಳು ಉಚಿತವಾಗಿ ಜಿಲ್ಲಾಸ್ಪತ್ರೆಯಲ್ಲಿ ಈ ಚಿಕಿತ್ಸೆಯನ್ನು ಉಚಿವಾಗಿ ಪಡೆಯಬಹುದು ಎಂದು ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ. ಪ್ರಸ್ತುತ ದಿನಗಳಲ್ಲಿ ವೈದ್ಯಕೀಯ ವೆಚ್ಚಕ್ಕೆ(free health checkup) ಅತೀ ಹೆಚ್ಚು ಹಣವನ್ನು ಪಾವತಿ ಮಾಡುವ ಸನ್ನಿವೇಶ ನಿರ್ಮಾಣವಾಗಿದ್ದು...