Agriculture machinery- ಕೃಷಿ ಇಲಾಖೆಯಿಂದ ಶೇ 90 ಸಹಾಯಧನದಲ್ಲಿ ವಿವಿಧ ಯಂತ್ರಗಳನ್ನು ಪಡೆಯಲು ಅರ್ಜಿ ಆಹ್ವಾನ!

ಕೃಷಿ ಇಲಾಖೆಯಿಂದ ಶೇ 90 ಮತ್ತು ಶೇ 50 ರಷ್ಟು  ಸಹಾಯಧನದಲ್ಲಿ ವಿವಿಧ ಬಗ್ಗೆಯ ಯಂತ್ರಗಳನ್ನು(Agriculture machinery) ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಅಂಕಣದಲ್ಲಿ ವಿವರಿಸಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಬಹುದು.

Agriculture machinery- ಕೃಷಿ ಇಲಾಖೆಯಿಂದ ಶೇ 90 ಸಹಾಯಧನದಲ್ಲಿ ವಿವಿಧ ಯಂತ್ರಗಳನ್ನು ಪಡೆಯಲು ಅರ್ಜಿ ಆಹ್ವಾನ!
Agriculture machinery subsidy yojana application

ಕೃಷಿ ಇಲಾಖೆಯಿಂದ ಶೇ 90 ಮತ್ತು ಶೇ 50 ರಷ್ಟು  ಸಹಾಯಧನದಲ್ಲಿ ವಿವಿಧ ಬಗ್ಗೆಯ ಯಂತ್ರಗಳನ್ನು(Agriculture machinery) ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಅಂಕಣದಲ್ಲಿ ವಿವರಿಸಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಬಹುದು.

ಎಲ್ಲಿ ಅರ್ಜಿ ಸಲ್ಲಿಸಬೇಕು? ಪ್ರಸ್ತುತ ಯಾವೆಲ್ಲ ಯಂತ್ರಗಳನ್ನು ಸಹಾಯಧನದಲ್ಲಿ ಪಡೆಯಬಹುದು? ಅಗತ್ಯ ದಾಖಲಾತಿಗಳೇನು? ಎನ್ನುವ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ: Yashaswini card last date- ಯಶಸ್ವಿನಿ ಕಾರ್ಡ ಪಡೆಯಲು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮುಂದೂಡಿಕೆ!

Agriculture machinery subsidy-ಸಬ್ಸಿಡಿ ವಿವರ:

ಎಲ್ಲಾ ರೈತರು (ಎಲ್ಲ ವರ್ಗದ), SMAM ಯೋಜನೆಯಡಿ(Agriculture machinery subsidy yojana), ಈ ಕೆಳಗಿನ ಉಪಕರಣಗಳನ್ನು ಸಾಮಾನ್ಯ ರೈತರಿಗೆ ಶೇ. 50 ವರೆಗೆ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 ರವರೆಗೆ (ಕೆಲವು ಮಿತಿಗೊಳಪಟ್ಟು) ಸಬ್ಸಿಡಿ ದರದಲ್ಲಿ ಪಡೆಯಬಹುದು.

Agriculture machinery- ಸಬ್ಸಿಡಿಯಲ್ಲಿ ಪಡೆಯಬಹುದಾದ ಉಪಕರಣಗಳು :

1) ಕಳೆ ಕತ್ತರಿಸುವ ಯಂತ್ರ
2) ಹುಲ್ಲು ಕತ್ತರಿಸುವ ಯಂತ್ರ
3) ರೋಟರಿ/ಪವರ್  ವೀಡರ್
4) ಯಂತ್ರ ಚಾಲಿತ ಕೈಗಾಡಿಗಳು (Load cart) 350 KG ವರೆಗೆ
5) ಔಷಧಿ ಸಿಂಪಡಣೆ ಗೆ HTP sprayers
6) ಕಾರ್ಬನ್ ಫೈಬರ್ ದೋಟಿ ಮತ್ತು  ಏಣಿಗಳು
7) ಡೀಸೆಲ್ ಪಂಪ್ಸೆಟ್
8) ಗುಂಡಿ ತೆಗೆಯುವ ಡಿಗ್ಗರ್
9) ರೋಟೋವೇಟರ್ 
10) ಭತ್ತ ನಾಟಿ ಯಂತ್ರ
11) ಭತ್ತ ಕಟಾವು ಯಂತ್ರ
12) ಪವರ್ ಟಿಲ್ಲರ್ 

ಇದನ್ನೂ ಓದಿ: Aadhar update online-ಆಧಾರ್ ಕಾರ್ಡ್ ಅಪ್ ಡೇಟ್ ಮಾಡಿಕೊಳ್ಳಲು ವೆಬ್ಸೈಟ್ ಲಿಂಕ್ ಬಿಡುಗಡೆ! ಉಚಿತವಾಗಿ ನವೀಕರಣಕ್ಕೆ 14 ಮಾರ್ಚ 2024 ಕೊನೆಯ ದಿನ.

Required documents for Agriculture machinery application- ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:

  • ಅರ್ಜಿದಾರರ ಪೋಟೋ.
  • ಆಧಾರ್ ಕಾರ್ಡ ಪ್ರತಿ.
  • ಹಿಡುವಳಿ ಪ್ರಮಾಣ ಪತ್ರ.
  • 20 ರೂ ಬಾಂಡ್(ಜಂಟಿ ಖಾತೆ ಹೊಂದಿದ್ದಲ್ಲಿ ಮಾತ್ರ).
  • ಜಾತಿ ಪ್ರಮಾಣ ಪತ್ರ(ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರಿಗೆ ಮಾತ್ರ).
  • ಬಾಂಕ್ ಪಾಸ್ ಬುಕ್ ಪ್ರತಿ.

ಇದನ್ನೂ ಓದಿ: Ayushman health card- ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ! ಬಿಪಿಎಲ್ ಮತ್ತು ಎಪಿಎಲ್ ಕಾರ್ಡ ಹೊಂದಿರುವವರಿಗೆ 2-5 ಲಕ್ಷದ ವರೆಗೆ ಚಿಕಿತ್ಸಾ ರಿಯಾಯಿತಿ!

ವಿಶೇಷ ಸೂಚನೆ:

ಈಗಾಗಲೇ ಸಹಾಯಧನದಲ್ಲಿ ಪಡೆದಿರುವ ಉಪಕರಣಗಳಿಗೆ ಮತ್ತೊಮ್ಮೆ ಸಬ್ಸಿಡಿ ನೀಡಲಾಗುವುದಿಲ್ಲ.

ಅನುದಾನ ಲಭ್ಯತೆ ಹಾಗೂ ಜ್ಯೇಷ್ಟತೆ ಆಧಾರದ ಮೇಲೆ  ಸಬ್ಸಿಡಿ ನೀಡಲಾಗುತ್ತದೆ.

ಕಳೆದ 3 ವರ್ಷಗಳಲ್ಲಿ ಉಪಕರಣ ಪಡೆದ ರೈತರಿಗೆ ಪುನಃ ಅರ್ಜಿ ಸಲ್ಲಿಸಲು ಪ್ರಸ್ತುತ ಅವಕಾಶವಿರುವುದಿಲ್ಲ ಮುಂದಿನ ವರ್ಷಗಳನ್ನು ಅರ್ಜಿ ಸಲ್ಲಿಸಬಹುದು.

Easy life- ಹೆಚ್ಚಿನ ಮಾಹಿತಿಗಾಗಿ ಈಸೀ ಲೈಫ್ ಕಂಪನಿಯ ಪ್ರತಿನಿಧಿಯ ಮೊಬೈಲ್ ಸಂಖ್ಯೆ: 9901876682

Karnataka agriculture department- ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್: click here