SSLC Result 2024- ಈ ದಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಣೆ ಸಾಧ್ಯತೆ! ಇಲ್ಲಿದೆ ಫಲಿತಾಂಶ ಚೆಕ್ ಮಾಡಲು ವೆಬ್ಸೈಟ್ ಲಿಂಕ್.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಿಂದ 2024 ವರ್ಷದ ಎಸ್ಸೆಸ್ಸೆಲ್ಸಿ(SSLC Result-2024) ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡಿದ್ದು ಮಂಡಲಿಯಿಂದ ಫಲಿತಾಂಶ ಪ್ರಕಟಣೆಗೆ ಸಕಲ ಸಿದ್ದತೆ ಮಾಡಿಕೊಳ್ಳುತ್ತಿದೆ.

SSLC Result 2024- ಈ ದಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಣೆ ಸಾಧ್ಯತೆ! ಇಲ್ಲಿದೆ ಫಲಿತಾಂಶ ಚೆಕ್ ಮಾಡಲು ವೆಬ್ಸೈಟ್ ಲಿಂಕ್.
SSLC Result 2024

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಿಂದ 2024 ವರ್ಷದ ಎಸ್ಸೆಸ್ಸೆಲ್ಸಿ(SSLC Result-2024) ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡಿದ್ದು ಮಂಡಲಿಯಿಂದ ಫಲಿತಾಂಶ ಪ್ರಕಟಣೆಗೆ ಸಕಲ ಸಿದ್ದತೆ ಮಾಡಿಕೊಳ್ಳುತ್ತಿದೆ.

ಈ ಬಾರಿ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯು ಮಾರ್ಚ 25ರಿಂದ ಏಪ್ರಿಲ್ 6 ರವರೆಗೆ ನಡೆಸಲಾಗಿದ್ದು ರಾಜ್ಯದ್ಯಂತ ಒಟ್ಟು 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರೆ ಮತ್ತು 2,750 ಪರೀಕ್ಷಾ(sslc result) ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತು.

ಈ ವರ್ಷ ಲೋಕಸಭಾ ಚುನಾವಣೆ ಪ್ರಯುಕ್ತ ಪ್ರಶ್ನೆ ಪತ್ರಿಕೆ ಮೌಲ್ಯಮಾಪನ ಸ್ವಲ್ಪ ವಿಳಂಬವಾಗಿದ್ದು ಪ್ರಸ್ತುತ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡಿದ್ದು ಫಲಿತಾಂಶದ ಕ್ರೋಢೀಕರಣದ ಕಾರ್ಯ ಬಾಕಿ ಉಳಿದಿದ್ದು 9 ಮೇ 2024 ರಂದು ಫಲಿತಾಂಶ(sslc result 2024 date) ಪ್ರಕಟಣೆ ಅಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: KPSC Group C Jobs Application - ರಾಜ್ಯದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ!

How Check SSLC Result-2024: ನಿಮ್ಮ ಮೊಬೈಲ್ ನಲ್ಲಿ SSLC ಫಲಿತಾಂಶವನ್ನು ಚೆಕ್ ಮಾಡುವ ವಿಧಾನ:

Karnataka Examination Results-2024 ಅಧಿಕೃತ ವೆಬ್ಸೈಟ್ ಅನ್ನು ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾದ ನಂತರ ನೇರವಾಗಿ ನಿಮ್ಮ ಮೊಬೈಲ್ ಮೂಲಕ ಭೇಟಿ ಮಾಡಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಮನೆಯಲೇ ಕುಳಿತು ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಚೆಕ್ ಮಾಡಬಹುದು.

Step-1: ಪ್ರಥಮದಲ್ಲಿ ಈ ಲಿಂಕ್ SSLC Result link ಮೇಲೆ ಕ್ಲಿಕ್ ಮಾಡಿ Karnataka Examination Results ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Parihara - 34 ಲಕ್ಷ ರೈತರ ಖಾತೆಗೆ ಈ ದಿನ ಜಮಾ ಅಗಲಿದೆ 2 ನೇ ಕಂತಿನ ಬರ ಪರಿಹಾರ!

Step-2: ನಂತರ ಮುಖಪುಟದಲ್ಲಿ ತೋರಿಸುವ "ಕರ್ನಾಟಕ ಎಸ್ ಎಸ್ ಎಲ್ ಸಿ ಫಲಿತಾಂಶ 2024" ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ

Step-3: ಇದಾದ ಬಳಿಕ ನಂತರದ ಪುಟದಲ್ಲಿ ನಿಮ್ಮ ರೋಲ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ಹಾಕಿದರೆ ನಿಮ್ಮ ಎಸೆಸೆಲ್ಸಿ ಫಲಿತಾಂಶ ತೋರಿಸುತ್ತದೆ. ಇದನ್ನು ನೀವು ಡೌನ್ಲೋಡ್ ಸಹ ಮಾಡಿಕೊಳ್ಳಬಹುದು.

ಅಥವಾ ಫಲಿತಾಂಶ ಪ್ರಕಟವಾದ ದಿನ ನೇರವಾಗಿ ನೀವು ವ್ಯಾಸಂಗ ಮಾಡಿದ ಶಾಲೆಯನ್ನು ಭೇಟಿ ಮಾಡಿ ನಿಮ್ಮ ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ನೋಡಬಹುದು.

ಇದನ್ನೂ ಓದಿ: Crop loan-ರೈತರು ಬೆಳೆ ಸಾಲ ಪಡೆಯಲು ತಪ್ಪದೇ ಈ ಕೆಲಸ ಮಾಡಿ!

ಪರೀಕ್ಷೆ ವಿವರ ಹೀಗಿದೆ:

ಪರೀಕ್ಷೆ ನಡೆಸಿದ ಮಂಡಳಿ  ಕರ್ನಾಟಕ ರಾಜ್ಯ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ
ಪರೀಕ್ಷೆ ನಡೆಸಿದ ದಿನಾಂಕ  2024ರ ಮಾರ್ಚ್ 25 ರಿಂದ ಏಪ್ರಿಲ್ 6 ರವರೆಗೆ
ಪರೀಕ್ಷೆ ಹೆಸರು ಎಸ್ ಎಸ್ ಎಲ್ ಸಿ /10th/ SSLC
ಫಲಿತಾಂಶ ದಿನಾಂಕ  9 ಮೇ 2024(ಸಾಧ್ಯತೆ)    
ಫಲಿತಾಂಶ ವಿಧಾನ  ಆನ್ಲೈನ್ ಮತ್ತು ಆಪ್ಲೈನ್
ಫಲಿತಾಂಶದ ವೆಬ್ಸೈಟ್ ಲಿಂಕ್  CLICK HERE