Best Saving Schemes-ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಎಷ್ಟು ಬಡ್ಡಿ ಸಿಗುತ್ತದೆ?

June 30, 2025 | Siddesh
Best Saving Schemes-ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಎಷ್ಟು ಬಡ್ಡಿ ಸಿಗುತ್ತದೆ?
Share Now:

ಕೇಂದ್ರ ಸರ್ಕಾರದಡಿ ಕಾರ್ಯನಿರ್ವಹಿಸುವ ಅಂಚೆ ಇಲಾಖೆಯ ಪೋಸ್ಟ್ ಆಫೀಸ್ ಕಚೇರಿಗಳಲ್ಲಿ(Best Savings Plan In Post Office) ಹೂಡಿಕೆ ಮಾಡಿದರೆ ಎಷ್ಟು ಬಡ್ಡಿ ಪಡೆಯಬಹುದು ಮತ್ತು ಯೋಜನೆವಾರು ಗ್ರಾಹಕರಿಗೆ ಸಿಗುವ ಪ್ರಯೋಜನಗಳೇನು? ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಪೋಸ್ಟ್ ಆಫೀಸ್ ಕಚೇರಿಗಳು(Money saving schemes)ನಮ್ಮ ದೇಶದ ಎಲ್ಲಾ ಭಾಗಗಳಲ್ಲಿ ಅದರಲ್ಲೂ ಗ್ರಾಮೀಣ ಮಟ್ಟದಲ್ಲಿ ಹೆಚ್ಚು ನಿಖರ ಸಂಪರ್ಕವನ್ನು ಹೊಂದಿದ್ದು ಅಂಚೆ ವಿಲೇವಾರಿ ಜೊತೆಗೆ ಈ ಕಚೇರಿಗಳಲ್ಲಿ ಉಳಿತಾಯ ಯೋಜನೆಯಲ್ಲಿ ಹಣವನ್ನು ಗ್ರಾಹಕರು ಹೂಡಿಕೆ ಮಾಡಿ ಉತ್ತಮ ಆದಾಯವನ್ನು ಸಹ ಗಳಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: PM Kisan-7 ಲಕ್ಷ ರೈತರಿಗೆ ಪಿಎಂ ಕಿಸಾನ್ ಹಣ ಸ್ಥಗಿತ! ಇಲ್ಲಿದೆ ಅರ್ಹ ರೈತರ ಪಟ್ಟಿ!

ಅನೇಕ ಜನರಿಗೆ ಪೋಸ್ಟ್ ಆಫೀಸ್(Best investment plan)ನಲ್ಲಿ ಯಾವೆಲ್ಲ ಯೋಜನೆಯಡಿ ಉಳಿತಾಯವನ್ನು ಮಾಡಬಹುದು? ಯಾವ ಯೋಜನೆಯಡಿ ಎಷ್ಟು ಬಡ್ಡಿಯನ್ನು ನೀಡಲಾಗುತ್ತದೆ? ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಲು ಅನುಸರಿಸಬೇಕಾದ ಕ್ರಮಗಳೇನು? ಇನ್ನಿತರೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

Post Office Best Saving Schemes-ಪೋಸ್ಟ್ ಆಫೀಸ್ ನ ಪ್ರಮುಖ ಉಳಿತಾಯ ಯೋಜನೆಗಳ ವಿವರ:

1) ಸುಕನ್ಯಾ ಸಮೃದ್ದಿ(Sukanya Samriddhi):

ಸುಕನ್ಯಾ ಸಮೃದ್ದಿ ಯೋಜನೆಯಡಿ ಗ್ರಾಹಕರು ಉಳಿತಾಯ ಮಾಡುವ ಒಟ್ಟು ಮೊತ್ತಕ್ಕೆ ಶೇ 8.2% ರಷ್ಟು ಬಡ್ಡಿದರವನ್ನು ಅಂಚೆ ಇಲಾಕೆಯಿಂದ ಪಾವತಿ ಮಾಡಲಾಗುತ್ತದೆ. ಈ ಯೋಜನೆಯಡಿ ಕನಿಷ್ಠ 250/- ರೂ ಹಾಗೂ ಗರಿಷ್ಠ ವಾರ್ಷಿಕ 1.50 ಲಕ್ಷ ಹೂಡಿಕೆಯನ್ನು ಮಾಡಬಹುದು.

2 ರಿಂದ 10 ವರ್ಷದ ಹೆಣ್ಣು ಮಕ್ಕಳ ಹೆಸರಿನಲ್ಲಿ ಈ ಯೋಜನೆಯಡಿ ಹೂಡಿಕೆ ಮಾಡಲು ಅವಕಾಶವಿರುತ್ತದೆ.

ಈ ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ- Click Here

ಇದನ್ನೂ ಓದಿ: Scholarship Application-2025: ಎಸ್ ಎಸ್ ಟ್ರಸ್ಟ್ ನಿಂದ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

KSOU Admission-2025: ಮನೆಯಲ್ಲಿಯೇ ಇದ್ದು ಓದಿ ವಿವಿಧ ಪದವಿ ಪಡೆಯಲು ಅವಕಾಶ!

2) ಹಿರಿಯ ನಾಗರಿಕರ ಉಳಿತಾಯ ಯೋಜನೆ(SCSS):

ಹಿರಿಯ ನಾಗರಿಕರ ಉಳಿತಾಯ ಯೋಜನೆಯಡಿ ಗ್ರಾಹಕರು ಉಳಿತಾಯ ಮಾಡುವ ಒಟ್ಟು ಮೊತ್ತಕ್ಕೆ ಶೇ 8.2% ರಷ್ಟು ಬಡ್ಡಿದರವನ್ನು ಅಂಚೆ ಇಲಾಖೆಯಿಂದ ಪಾವತಿ ಮಾಡಲಾಗುತ್ತದೆ. ಈ ಯೋಜನೆಯಡಿ ಕನಿಷ್ಠ 1,000/- ರೂ ಹಾಗೂ ಗರಿಷ್ಠ 30 ಲಕ್ಷ ಹೂಡಿಕೆಯನ್ನು ಮಾಡಬಹುದು.

5 ವರ್ಷದಿಂದ 60 ವರ್ಷ ಮೇಲ್ಪಟ್ಟವರು ಈ ಯೋಜನೆಯಡಿ ಹೂಡಿಕೆ ಮಾಡಬಹುದು.

3) ಪಬ್ಲಿಕ್ ಪ್ರಾವಿಡೆಂಟ್ ಫಂಡ್(PPF):

ಪಬ್ಲಿಕ್ ಪ್ರಾವಿಡೆಂಟ್ ಫಂಡ್(PPF) ಯೋಜನೆಯಡಿ ಗ್ರಾಹಕರು ಉಳಿತಾಯ ಮಾಡುವ ಒಟ್ಟು ಮೊತ್ತಕ್ಕೆ ಶೇ 7.1% ರಷ್ಟು ಬಡ್ಡಿದರವನ್ನು ಅಂಚೆ ಇಲಾಖೆಯಿಂದ ಪಾವತಿ ಮಾಡಲಾಗುತ್ತದೆ. ಈ ಯೋಜನೆಯಡಿ ಕನಿಷ್ಠ 500/- ರೂ ಹಾಗೂ ವಾರ್ಷಿಕ 1.5 ಲಕ್ಷ ಹೂಡಿಕೆಯನ್ನು ಮಾಡಬಹುದು.

15 ವರ್ಷ ಹೂಡಿಕೆ ಮತ್ತು ಬಡ್ಡು ಹಂಚಿಕೆ ಹಾಗೂ ಮರುಪಾವತಿ ವ್ಯವಸ್ಥೆಯನ್ನು ಈ ಯೋಜನೆ ಹೊಂದಿರುತ್ತದೆ.

ಇದನ್ನೂ ಓದಿ: Diploma agriculture admission-2025: ರಾಯಚೂರು ಕೃಷಿ ವಿವಿಯಿಂದ ಕೃಷಿ ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ!

post office

4) ಕಿಸಾನ್ ವಿಕಾಸ್ ಪತ್ರ(Kisan Vikas Patra):

ಕಿಸಾನ್ ವಿಕಾಸ್ ಪತ್ರ ಯೋಜನೆಯಡಿ ಗ್ರಾಹಕರು ಉಳಿತಾಯ ಮಾಡುವ ಒಟ್ಟು ಮೊತ್ತಕ್ಕೆ ಶೇ 7.5% ರಷ್ಟು ಬಡ್ಡಿದರವನ್ನು ಅಂಚೆ ಇಲಾಖೆಯಿಂದ ಪಾವತಿ ಮಾಡಲಾಗುತ್ತದೆ. ಈ ಯೋಜನೆಯಡಿ ಕನಿಷ್ಠ 1,000/- ರೂ ಹಾಗೂ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯನ್ನು ಈ ಯೋಜನೆಯಡಿ ನಿಗದಿಪಡಿಸಿರುವುದಿಲ್ಲ.

ಒಮ್ಮೆ ಹೂಡಿಕೆ ಮಾಡಿದ ಬಳಿಕ 2.5 ವರ್ಷಗಳ ಬಳಿಕ ಹೂಡಿಕೆ ಹಣವನ್ನು ಹಿಂಪಡೆಯಲು ಅವಕಾಶವಿರುತ್ತದೆ.

5) 5 ವರ್ಷದ ಎಸ್ ಎಸ್ ಸಿ(Post Office SSY Scheme):

5 ವರ್ಷದ ಎಸ್ ಎಸ್ ಸಿ ಯೋಜನೆಯಡಿ ಗ್ರಾಹಕರು ಉಳಿತಾಯ ಮಾಡುವ ಒಟ್ಟು ಮೊತ್ತಕ್ಕೆ ಶೇ 7.7% ರಷ್ಟು ಬಡ್ಡಿದರವನ್ನು ಅಂಚೆ ಇಲಾಖೆಯಿಂದ ಪಾವತಿ ಮಾಡಲಾಗುತ್ತದೆ. ಈ ಯೋಜನೆಯಡಿ ಕನಿಷ್ಠ 1,000/- ರೂ ಹಾಗೂ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯನ್ನು ಈ ಯೋಜನೆಯಡಿ ನಿಗದಿಪಡಿಸಿರುವುದಿಲ್ಲ.

ಇದನ್ನೂ ಓದಿ: Home Construction-ಕಟ್ಟಡ ನಕ್ಷೆ ಮಂಜೂರಾತಿಯಿಲ್ಲದೆ ಮನೆ ಕಟ್ಟವಂತಿಲ್ಲ: ಸುಪ್ರೀಂ ಕೋರ್ಟ್

6) ಟೈಮ್ ಡೆಪಾಸಿಟ್(5 ವರ್ಷ/Time Deposit):

ಟೈಮ್ ಡೆಪಾಸಿಟ್ ಯೋಜನೆಯಡಿ ಗ್ರಾಹಕರು ಉಳಿತಾಯ ಮಾಡುವ ಒಟ್ಟು ಮೊತ್ತಕ್ಕೆ ಶೇ 6.9 % ರಿಂದ ಶೇ 7.5% ರಷ್ಟು ಬಡ್ಡಿದರವನ್ನು ಅಂಚೆ ಇಲಾಖೆಯಿಂದ ಪಾವತಿ ಮಾಡಲಾಗುತ್ತದೆ. ಈ ಯೋಜನೆಯಡಿ ಕನಿಷ್ಠ 1,000/- ರೂ ಹಾಗೂ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯನ್ನು ಈ ಯೋಜನೆಯಡಿ ನಿಗದಿಪಡಿಸಿರುವುದಿಲ್ಲ.

1,2,3,5 ವರ್ಷಗಳ ಅವಧಿಗೆ ಈ ಯೋಜನೆಯಡಿ ಹೂಡಿಕೆ ಮಾಡಲು ಅವಕಾಶವಿರುತ್ತದೆ.

7) ಮಾಸಿಕ ವರವಾನ ಠೇವಣೆ(MSI Scheme):

ಮಾಸಿಕ ವರವಾನ ಠೇವಣೆ ಯೋಜನೆಯಡಿ ಗ್ರಾಹಕರು ಉಳಿತಾಯ ಮಾಡುವ ಒಟ್ಟು ಮೊತ್ತಕ್ಕೆ ಶೇ 7.4% ರಷ್ಟು ಬಡ್ಡಿದರವನ್ನು ಅಂಚೆ ಇಲಾಖೆಯಿಂದ ಪಾವತಿ ಮಾಡಲಾಗುತ್ತದೆ. ಈ ಯೋಜನೆಯಡಿ ಕನಿಷ್ಠ 1,000/- ರೂ ಹಾಗೂ ಗರಿಷ್ಠ 9 ರಿಂದ 15 ಲಕ್ಷದ ವರೆಗೆ ಹೂಡಿಕೆ ಮಾಡಿ ಪ್ರತಿ ತಿಂಗಳು ಈ ಯೋಜನೆಯಡಿ ಬಡ್ಡಿಯನ್ನು ಪಡೆಯಬಹುದು.

8) ಆರ್.ಡಿ(Post Office RD):

ಆರ್.ಡಿ(Post Office RD)ಯೋಜನೆಯಡಿ ಗ್ರಾಹಕರು ಉಳಿತಾಯ ಮಾಡುವ ಒಟ್ಟು ಮೊತ್ತಕ್ಕೆ ಶೇ 6.7% ರಷ್ಟು ಬಡ್ಡಿದರವನ್ನು ಅಂಚೆ ಇಲಾಖೆಯಿಂದ ಪಾವತಿ ಮಾಡಲಾಗುತ್ತದೆ. ಈ ಯೋಜನೆಯಡಿ ಕನಿಷ್ಠ 100/- ರೂ ಹಾಗೂ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯನ್ನು ಈ ಯೋಜನೆಯಡಿ ನಿಗದಿಪಡಿಸಿರುವುದಿಲ್ಲ.

ಇದನ್ನೂ ಓದಿ: NLM Scheme-ಜಾನುವಾರು ಮಿಷನ್ ಯೋಜನೆಯಡಿ ಕುರಿ ಮೇಕೆ ಕೋಳಿ ಸಾಕಾಣಿಕೆಗೆ ₹ 25.00 ಲಕ್ಷ ಸಬ್ಸಿಡಿ!

9) ಉಳಿತಾಯ ಖಾತೆ(Saving Account):

ಉಳಿತಾಯ ಖಾತೆ(Saving Account) ಯೋಜನೆಯಡಿ ಗ್ರಾಹಕರು ಉಳಿತಾಯ ಮಾಡುವ ಒಟ್ಟು ಮೊತ್ತಕ್ಕೆ ಶೇ 4% ರಷ್ಟು ಬಡ್ಡಿದರವನ್ನು ಅಂಚೆ ಇಲಾಖೆಯಿಂದ ಪಾವತಿ ಮಾಡಲಾಗುತ್ತದೆ. ಈ ಯೋಜನೆಯಡಿ ಕನಿಷ್ಠ 500/- ರೂ ಹಾಗೂ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯನ್ನು ಈ ಯೋಜನೆಯಡಿ ನಿಗದಿಪಡಿಸಿರುವುದಿಲ್ಲ.

Post Office Saving Scheme-ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಲು ಅನುಸರಿಸಬೇಕಾದ ಕ್ರಮಗಳೇನು?

ಅಂಚೆ ಕಚೇರಿಯ ಈ ಮೇಲಿನ ಉಳಿತಾಯ ಯೋಜನೆಯಲ್ಲಿ ಗ್ರಾಹಕರು ಪ್ರತಿ ತಿಂಗಳು ತಮ್ಮ ಬಳಿಯಿರುವ ಹಣವನ್ನು ಹೂಡಿಕೆ ಮಾಡಲು ಪ್ರಥಮದಲ್ಲಿ ಈ ಕಚೇರಿಯಲ್ಲು ಒಂದು ಉಳಿತಾಯ ಖಾತೆಯನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ ಬಳಿಕ ಅಗತ್ಯ ದಾಖಲಾತಿ ಮತ್ತು ಮೊದಲ ತಿಂಗಳ ಕಂತಿನ ಹಣವನ್ನು ಪಾವತಿ ಮಾಡಿ ಪ್ರತಿ ತಿಂಗಳು ಗ್ರಾಹಕರು ಉಳಿತಾಯವನ್ನು ಮಾಡಿಕೊಂಡು ಹೋಗಬಹುದು.

ಇದನ್ನೂ ಓದಿ: Kharif Crop Survey-2025: ಮುಂಗಾರು ಬೆಳೆ ಸಮೀಕ್ಷೆ ರೈತರ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ!

Required Documents-ಖಾತೆಯನ್ನು ತೆರೆಯಲು ಅಗತ್ಯ ದಾಖಲಾತಿಗಳು:

ಗ್ರಾಹಕರು ಅಂಚೆ ಕಚೇರಿಯ ಉಳಿತಾಯ ಯೋಜನೆಯಡಿ ಹಣವನ್ನು ಹೊಡಿಕೆ ಮಾಡಲು ಮೊದಲಿಗೆ ಖಾತೆಯನ್ನು ತೆರೆಯಲು ಈ ಕೆಳಗಿನ ದಾಖಲೆಗಳನ್ನು ಸಲ್ಲಿಸುವುದು ಅವಶ್ಯಕವಾಗಿದೆ.

  • ಗ್ರಾಹಕರ ಆಧಾರ್ ಕಾರ್ಡ ಪ್ರತಿ./Aadha
  • ಪೋಟೋ/Photo
  • ಪಾನ್ ಕಾರ್ಡ/Pan
  • ಮೊಬೈಲ್ ನಂಬರ್/Mobile Number

For More Information-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು:

Indian Post Website-ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್- Click Here
Indian Post Helpline-ಸಹಾಯವಾಣಿ- 1800 266 6868

WhatsApp Group Join Now
Telegram Group Join Now
Share Now: