ಅಂಚೆ ಇಲಾಖೆಯಿಂದ ಮಹಿಳೆಯರಿಗೆ ಅಧಿಕ ಆದಾಯ ಕೊಡುವಂತ ಉಳಿತಾಯ ಯೋಜನೆಯನ್ನು(Best Savings Scheme) ಜಾರಿಗೆ ತರಲಾಗಿದ್ದು, “ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ” ಎನ್ನುವ ಹೆಸರನಲ್ಲಿ ಈ ಸೌಲಭ್ಯವನ್ನು ಮಹಿಳೆಯರಿಗೆ ಇಲಾಖೆಯು ನೀಡಲು ಮುಂದಾಗಿದೆ.
ಏನಿದು “ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ”?(Mahila samman savings certificate) ಈ ಯೋಜನೆಯಡಿ ಯಾವೆಲ್ಲ ಬಗ್ಗೆಯ ಪ್ರಯೋಜನವನ್ನು ಪಡೆಯಬಹುದು? ಅರ್ಜಿಯನ್ನು ಸಲ್ಲಿಸಲು ಅರ್ಹರು ಯಾರು? ಇತ್ಯಾದಿ ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.
ಪ್ರತಿಯೊಬ್ಬರು ಸಹ ತಾವು ಗಳಿಕೆ ಮಾಡುವ ಹಣದಲ್ಲಿ ಒಂದಿಷ್ಟು ಹಣವನ್ನು ಉಳಿತಾಯ(Mahila samman scheme) ಮಾಡಿ ಹೆಚ್ಚು ಬಡ್ದಿದರ ನೀಡುವಂತಹ ಯೋಜನೆಯನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಹೂಡಿಕೆ ಮಾಡುವ ಹವ್ಯಾಸವನ್ನು ರೂಡಿ ಮಾಡಿಕೊಳ್ಳಬೇಕು.
ಇದನ್ನೂ ಓದಿ: APAAR ID Card-ವಿದ್ಯಾರ್ಥಿಗಳಿಗೆ APAAR ID ಕಾರ್ಡ್! ಎಲ್ಲಿ ಪಡೆಯಬೇಕು? ಇಲ್ಲಿದೆ ಸಂಪೂರ್ಣ ವಿವರ!
Post Office Interest Rate-ಎಲ್ಲಾ ಬ್ಯಾಂಕ್ ಗಳಿಗಿಂತಲು ಅಧಿಕ ಬಡ್ದಿದರ ಸಿಗುತ್ತದೆ:
ಸಾಮಾನ್ಯವಾಗಿ ಇತರೆ ಬ್ಯಾಂಕ್ ಗಳ ಉಳಿತಾಯ ಯೋಜನೆಗಳಿಗೆ ಹೊಲಿಕೆ ಮಾಡಿದರೆ ಅಂ”ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ” ಅಲ್ಲಿ ಆಕರ್ಷಕ ಬಡ್ಡಿದರವನ್ನು ಪಡೆಯಬಹುದಾಗಿದೆ ಈ ಯೋಜನೆಯಡಿಯಲ್ಲಿ ಹೂಡಿಕೆ ಮಾಡುವ ಹಣಕ್ಕೆ ಶೇ 7.5 ಬಡ್ಡಿ ಅನ್ನು ಫಲಾನುಭವಿಗಳು ಪಡೆಯಬಹುದು.
How To Open Saving Account In Post Office-ಈ ಯೋಜನೆಯಡಿ ಖಾತೆಯನ್ನು ತೆರೆಯುವುದು ಹೇಗೆ?
ಈ ಯೋಜನೆಯಡಿ ಉಳಿತಾಯ ಮಾಡಲು ಆಸಕ್ತಿ ಹೊಂದಿರುವವರು ನಿಮ್ಮ ಹತ್ತಿರದ ಅಂಚೆ ಇಲಾಖೆಯ(Post office best scheme) ಕಚೇರಿಯನ್ನು ಅಗತ್ಯ ದಾಖಲಾತಿಗಳ ಸಮೇತ ನೇರವಾಗಿ ಕಚೇರಿ ಸಮಯದಲ್ಲಿ ಭೇಟಿ ಮಾಡಿ ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: Bima Sakhi-LIC ಯಿಂದ ಬಿಮಾ ಸಖಿ ಹೊಸ ಯೋಜನೆ! ಮಾಸಿಕ ₹7,000 ಸ್ಟೈಪೆಂಡ್!

Documents-ಅರ್ಜಿ ಸಲ್ಲಿಸಲು ದಾಖಲೆಗಳು:
- ಅರ್ಜಿದಾರರ ಆಧಾರ್ ಕಾರ್ಡ ಪ್ರತಿ
- ಪಾನ್ ಕಾರ್ಡ ಪ್ರತಿ
- ಪೋಟೋ
- ಮೊಬೈಲ್ ನಂಬರ್
ಇದನ್ನೂ ಓದಿ: Kera suraksha insurance-ತೆಂಗಿನ ಮರ ಏರುವವರಿಗೆ ₹7 ಲಕ್ಷ ವಿಮಾ ಸೌಲಭ್ಯವನ್ನು ಪಡೆಯಲು ಅರ್ಜಿ!

Post Office Saving Scheme Benefits-ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ ಪ್ರಯೋಜನಗಳು:
1) ಈ ಯೋಜನೆಯಡಿ ಉಳಿತಾಯ ಮಾಡುವ ಒಟ್ಟು ಹಣಕ್ಕೆ ಶೇ 7.5 ಆಕರ್ಷಕ ಬಡ್ಡಿಯನ್ನು ಪಡೆಯಬಹುದು.
2) ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯಡಿ ಕನಿಷ್ಥ ₹1,000 ರಿಂದ ಗರಿಷ್ಠ ₹2 ಲಕ್ಷದ ವರೆಗೆ ಉಳಿತಾಯ ಮಾಡಲು ಅವಕಾಶವಿರುತ್ತದೆ.
3) ಉದಾಹರಣೆಗೆ ನೀವು ಈ ಯೋಜನೆಯಡಿ ಖಾತೆ ತೆರೆದು ₹ 2 ಲಕ್ಷ ಹಾಕಿ 2 ವರ್ಷದ ನಂತರ ಮರಳಿ ಪಡೆಯುವಾಗ ನಿಮಗೆ ₹2.30 ಲಕ್ಷವನ್ನು ಅಂಚೆ ಇಲಾಖೆಯಿಂದ ನೀಡಲಾಗುತ್ತದೆ. ಹೆಚ್ಚುವರಿಯಾಗಿ ₹ 30 ಸಾವಿರ ಬಡ್ದಿ ಹಣ ನಿಮಗೆ ದೊರೆಯುತ್ತದೆ.
ಇದನ್ನೂ ಓದಿ: Vehicle ownership transfer-ವಾಹನ ಮಾರಿದ 14 ದಿನದ ಒಳಗಾಗಿ ಮಾಲೀಕತ್ವ ವರ್ಗಾವಣೆ ಕಡ್ಡಾಯ!
Last Date for mahila samman saving yojana-ಖಾತೆ ತೆರೆಯಲು ಕೊನೆಯ ದಿನಾಂಕ: 31 ಮಾರ್ಚ 2025 ರವರೆಗೆ
Money Saving-ಜೀವನದಲ್ಲಿ ಉಳಿತಾಯ ಬಹ ಮುಖ್ಯ:
ಪ್ರತಿಯೊಬ್ಬರು ಸಹ ತಪ್ಪದೇ ತಾವು ಪ್ರತಿ ತಿಂಗಳು ಗಳಿಕೆ ಮಾಡುವ ಹಣದಲ್ಲಿ ಸ್ವಲ ಪ್ರಮಾಣದ ಹಣವನ್ನು ತಪ್ಪದೇ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದನ್ನು ನಾವುಗಳು ರೂಡಿ ಮಾಡಿಕೊಳ್ಳಬೇಕು ಏಕೆಂದರೆ ನಮ್ಮ ಬಳಿ ಎಷ್ಟು ಹಣ ಇದ್ದರು ಸಹ ಅದು ಖರ್ಚಾಗಿ ಹೋಗುತ್ತದೆ ಅದರೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿ ಇಟ್ಟರೆ ಕಷ್ಟಕರ ಸಮಯದಲ್ಲಿ ಈ ಹಣ ನಮಗೆ ನೆರವು ನೀಡುತ್ತದೆ.
Indian Post Website-ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್: CLICK HERE