Agriculture Department-ಕೃಷಿ ಇಲಾಖೆಯಿಂದ ರೈತರಿಗೆ ಮಹತ್ವದ ಮಾಹಿತಿ ಪ್ರಕಟ!
May 23, 2025ಕೃಷಿ ಇಲಾಖೆಯಿಂದ(Karnataka Agriculture Department) ರೈತರಿಗೆ ಮಹತ್ವದ ಮಾಹಿತಿಯನ್ನು ಪ್ರಕಟಗೊಳಿಸಲಾಗಿದ್ದು ಈ ಕುರಿತು ಒಂದಿಷ್ಟು ಅಗತ್ಯವಾದ ವಿವರಗಳನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದ್ದು ತಪ್ಪದೇ ಈ ಮಾಹಿತಿಯನ್ನು ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಇತರೆ ರೈತರಿಗೂ ಈ ಮಾಹಿತಿಯನ್ನು ತಿಳಿಸಲು ಸಹಕರಿಸಿ ರಾಜ್ಯಾದ್ಯಂತ ಕೃಷಿಕರು ಮುಂಗಾರು(Mugaru) ಹಂಗಾಮಿಗೆ ಭೂಮಿಯ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದು ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ...