Breaking News:
Gruhalakshmi 15th Installment- ಗೃಹಲಕ್ಷ್ಮಿ ಯೋಜನೆಯಡಿ ಈ ಜಿಲ್ಲೆಯ ಮಹಿಳೆಯರಿಗೆ 15ನೇ ಕಂತಿನ ಹಣ ಬಿಡುಗಡೆ! Akrama sakrama-ಅಕ್ರಮ-ಸಕ್ರಮ ನಮೂನೆ 57 ತಿರಸ್ಕೃತಗೊಂಡ ಅರ್ಜಿ ಪುನರ್ ಪರಿಶೀಲನೆಗೆ ಅವಕಾಶ! LIC Scholarship-ಎಲ್‌ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು? BPL Card-ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್‌ ವಿತರಣೆ: ಸಚಿವ ಕೆ.ಎಚ್.ಮುನಿಯಪ್ಪ PM kisan-ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ಹಣ ವಾಪಾಸ್! ಇಲ್ಲಿದೆ ಅಧಿಕೃತ ಪಟ್ಟಿ! Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ! Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ! Best health insurance plan- 599ಕ್ಕೆ 5 ಲಕ್ಷ ಅಪಘಾತ ವಿಮೆ ಸೌಲಭ್ಯ ಪಡೆಯಲು ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೈಟೈಲ್ಸ್! Bele vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ಲಿಂಕ್! Sheep and Wool Development-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!
HomeNew postsElectric bill name change: ಮೊಬೈಲ್ ನಲ್ಲೇ ವಿದ್ಯುತ್ ಬಿಲ್ ಹೆಸರು ಬದಲಾಯಿಸಲು ಅವಕಾಶ? ಇಲ್ಲಿದೆ...

Electric bill name change: ಮೊಬೈಲ್ ನಲ್ಲೇ ವಿದ್ಯುತ್ ಬಿಲ್ ಹೆಸರು ಬದಲಾಯಿಸಲು ಅವಕಾಶ? ಇಲ್ಲಿದೆ ವೆಬ್ಸೈಟ್ ಲಿಂಕ್.

ನಮ್ಮ ರಾಜ್ಯದಲ್ಲಿ ವಿವಿಧ ಎಸ್ಕಾಂಗಳಿಂದ ಪ್ರತಿ ಮನೆಗೆ ವಿದ್ಯುತ್ ಸಂಪರ್ಕ ಪೂರೈಸಲಾಗುತ್ತದೆ ಅದರೆ ಗ್ರಾಮೀಣ ಭಾಗದ ಅನೇಕ ಮನೆಗಳಲ್ಲಿ ವಿದ್ಯುತ್ ಬಿಲ್ ನ ಸಧ್ಯ ವಾಸವಿರುವವರ ಹೆಸರಿನಲ್ಲಿ(Electric bill name change) ಇರುವುದಿಲ್ಲ ಅಂತವರು ಹೇಗೆ ತಮ್ಮ ಮೊಬೈಲ್ ಮೂಲಕ ವಿದ್ಯುತ್ ಬಿಲ್ ನಲ್ಲಿ ತಮ್ಮ ಹೆಸರನ್ನು ಸೇರ್ಪಡಿಸಲು ಅರ್ಜಿ ಸಲ್ಲಿಸಬವುದು ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.

ಗ್ರಾಹಕರು ತಮ್ಮ ಕರೆಂಟ್ ಬಿಲ್ ನಲ್ಲಿ ಹೆಸರು ಬದಲಾಯಿಸಲು ಎಸ್ಕಾಂ ಕಚೇರಿಗಳಿಗೆ ಅಲೆದಾಡದೆ ಮನೆಯಲ್ಲೆ ಕುಳಿತು ಒಂದಿಷ್ಟು ಮಾಹಿತಿಯನ್ನು ಭರ್ತಿ ಮಾಡಿ ಮೊಬೈಲ್ ಮೊಲಕವೇ ಅರ್ಜಿ ಸಲ್ಲಿಸಬವುದಾಗಿದೆ. ಈ ಕುರಿತು ಯಾವೆಲ್ಲ ವಿಧಾನಗಳನ್ನು ಅನುಸರಿಸಬೇಕು ಎಂದು ಈ ಕೆಳಗೆ ತಿಳಿಸಲಾಗಿದೆ.

ವಿದ್ಯುತ್/ಕರೆಂಟ್ ಬಿಲ್ ನಲ್ಲಿ ಹೆಸರು ಬದಲಾವಣೆ ಮಾಡಲು ಎಸ್ಕಾಂ ವಾರು(Bescom/Hescom/Mescom ect) ವೆಬ್ಸೈಟ್ ಲಿಂಕ್ ಗಳಿದ್ದು ಗ್ರಾಹಕರು ತಮ್ಮ ಜಿಲ್ಲೆಯು ಯಾವ ಎಸ್ಕಾಂ ವಿಭಾಗದಲ್ಲಿ ಬರುತ್ತದೆಯೋ ಆ ಎಸ್ಕಾಂ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕಾಗುತ್ತದೆ. 

Electric bill name change application- ವಿದ್ಯುತ್ ಬಿಲ್ ಹೆಸರು ಬದಲಾಯಿಸಲು ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ:

Step-1:  ಬೆಸ್ಕಾಂನ ಅನ್ಲೈನ್ ಪೋರ್ಟಲ್ ಗೆ ಈ ಹಿಂದೆ ನೋಂದಣಿ ಮಾಡಿಕೊಳ್ಳದವರು ಪ್ರಥಮ ಭಾರಿಗೆ ಈ ವೆಬ್ಸೈಟ್ ಭೇಟಿ ಮಾಡುವ ಗ್ರಾಹಕರು ಮೊದಲಿಗೆ ಈ https://onlineservices.bescom.org/ ಲಿಂಕ್ ಮೇಲೆ ಕ್ಲಿಕ್ ಮಾಡಿ ತಮ್ಮ ಹೆಸರನ್ನು ನೊಂದಣಿ ಮಾಡಿಕೊಳ್ಳಬೇಕಾಗುತ್ತದೆ.

Step-2: ಮುಖಪುಟದ ಎಡಬದಿಯಲ್ಲಿ ಕಾಣುವ “Register” ಬಟಲ್ ಮೇಲೆ ಕ್ಲಿಕ್ ಮಾಡಿ Connection ID, Date pf birth, email id, , mobile number ,password ಸೃಜನೆ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬೇಕು. ಈ ಪುಟದ ಎಲ್ಲಾ ಕಾಲಂ ವಿವರ ಭರ್ತಿ ಮಾಡಿದ ನಂತರ ಕೊನೆಯಲ್ಲಿ ತೋರಿಸುವ “save” ಆಯ್ಕೆಯ ಮೇಲೆ ಕ್ಲಿಕ್ ಮಾಡಿದಾಗ “Registered Successfully” ಎಂದು ತೋರಿಸುತ್ತದೆ. 

ವಿಶೇಷ ಸೂಚನೆ: ನೀವು ನಮೂದಿಸುವ user name ಮತ್ತು password ಅನ್ನು ತಪ್ಪದೇ ನಿಮ್ಮ ಬಳಿ ಬರೆದಿಟ್ಟುಕೊಳ್ಳಿ.

Step-3: ನಂತರ ಮುಖಪುಟದಲ್ಲಿ ಗೋಚರಿಸುವ login ಬಟನ್ ಮೇಲೆ ಒತ್ತಿ ನೀವು ಸೃಜನೆ ಮಾಡಿಕೊಂಡಿರುವ user name ಮತ್ತು password ಅನ್ನು ನಮೂದಿಸಿ ಅದರ ಮೇಲೆ ಕಾಣುವ Cuctomer/becom officer ಎರಡು ಆಯ್ಕೆಯಲ್ಲಿ “Cuctomer” ಎಂದು ಆಯ್ಕೆ ಮಾಡಿಕೊಂಡು “LOGIN” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-4: LOGIN ಅದ ಬಳಿಕ ನಿಮ್ಮ ಗ್ರಾಹಕರ ಐಡಿಯ ವಿದ್ಯುತ್ ಬಿಲ್ ನ ವಿವರದ ಪುಟ ತೆರೆದುಕೊಳ್ಳುತ್ತದೆ ಇಲ್ಲಿ “MY Services” ಅಪ್ಶನ್ ಮೇಲೆ ಕ್ಲಿಕ್ ಮಾಡಿ “Name chame” ಬಟಲ್ ಮೇಲೆ ಕ್ಲಿಕ್ ಮಾಡಿದರೆ ಹೆಸರು ಬದಲಾವಣೆ ಅರ್ಜಿ ಪುಟ ತೆರೆದುಕೊಳ್ಳುತ್ತದೆ ಇಲ್ಲಿ ನಿಮ್ಮ Account ID, ಈಗ ವಿದ್ಯುತ್ ಬಿಲ್ ಯಾರ ಹೆಸರಿನಲ್ಲಿದಿಯೋ ಅವರ ಹೆಸರು ಗೋಚರಿಸುತ್ತದೆ ನಂತರ ನೀವು ಈ ಬದಲಾಯಿಸಲು ಇಚ್ಚೆಪಡುವ ಅರ್ಜಿದಾರನ ಹೆಸರು, ಹುಟ್ಟಿದ ದಿನಾಂಕ, ಸಂಬಧದ ವಿವರ,ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ ಭರ್ತಿ ಮಾಡಿ “I accept” ಮೇಲೆ ಟಿಕ್ ಮಾಡಿ “Submit” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-5: ಇದಾದ ನಂತರ ಕೊನೆಯಲ್ಲಿ ಈ ಪುಟದಲ್ಲಿ Identity proof(Photocopy of PAN Card/Driving Licence /Passport/Aadhar Card /Voter ID(Only PDF Allowed)) ಮತ್ತು Proof of ownership ದಾಖಲೆಯ ಪಿಡಿಎಪ್ ಅನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ ಕಾಣುವ “Submit” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಸಲ್ಲಿಕೆಯಾಗುತ್ತದೆ.

ಇದನ್ನೂ ಓದಿ: Electric bill Details: ಒಂದು ವರ್ಷದಲ್ಲಿ ನಿಮ್ಮ ಮನೆಯ ವಿದ್ಯುತ್ ಎಷ್ಟು ಯುನಿಟ್ ಬಳಕೆಯಾಗಿದೆ ಎಂದು ಹೇಗೆ ತಿಳಿಯಬವುದು? ಇಲ್ಲಿದೆ ವೆಬ್ಸೈಟ್ ಲಿಂಕ್

Electric bill name change application Status check- ವಿದ್ಯುತ್ ಬಿಲ್ ಹೆಸರು ಬದಲಾವಣೆ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡುವ ವಿಧಾನ:

ಇದೇ ಪುಟದಲ್ಲಿ ಕೆಳಗೆ ಗೋಚರಿಸುವ “Track Fast Track Services”(https://onlineservices.bescom.org/TrackFastTrackServiceRequests.aspx) ಆಯ್ಕೆಯ ಮೇಲೆ ಕ್ಲಿಕ್ ಮಾಡಿ “Name change” ಬಟನ್ ಮೇಲೆ ಕ್ಲಿಕ್ ಮಾಡಿದರೆ ನೀವು ಸಲ್ಲಿಸಿದ ವಿದ್ಯುತ್ ಬಿಲ್ ಹೆಸರು ಬದಲಾವಣೆ ಅರ್ಜಿಯ ಸ್ಥಿತಿ ಗೋಚರಿಸುತ್ತದೆ.  

ಮೇಲೆ ತಿಳಿಸಿರುವ ಮಾಹಿತಿಯು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(Bescom) ಜಿಲ್ಲೆಯ ವ್ಯಾಪ್ತಿ ಗ್ರಾಹಕರಿಗೆ ಮಾತ್ರ  ಅನ್ವಯವಾಗುತ್ತದೆ ಇತರೆ ಎಸ್ಕಾಂ ವ್ಯಾಪ್ತಿಯ ಗ್ರಾಹಕರು ತಮ್ಮ ತಮ್ಮ ವ್ಯಾಪ್ತಿಯ ಎಸ್ಕಾಂ ನ ಅಧಿಕೃತ ವೆಬ್ಸೈಟ್ ಗಳ ಲಿಂಕ್ ಅನ್ನು ಈ ಕೆಳಗೆ ಹಾಕಲಾಗಿದ್ದು ಅದರ ಮೇಲೆ ಕ್ಲಿಕ್ ಮಾಡಿ ಮೇಲೆ ತಿಳಿಸಿದ ಹಂತಗಳನ್ನು ಅನುಸರಿಸಿ ನಿಮ್ಮ ಮನೆಯ ವಿದ್ಯುತ್ ಬಿಲ್ ನಲ್ಲಿ ಹೆಸರು ಬದಲಾವಣೆಗೆ  ಅರ್ಜಿ ಸಲ್ಲಿಸಬವುದು.

ಮೆಸ್ಕಾಂ(mescom): https://mescom.karnataka.gov.in/info-3/Online+Payment+System/en

ಹೆಸ್ಕಾಂ(Hescom): https://www.hescom.co.in/SCP/Myhome.aspx 

ಜೆಸ್ಕಾಂ(Gescom): https://gescom.karnataka.gov.in/info-3/Online+Payments/kn

ಇದನ್ನೂ ಓದಿ: Annabhagya amount 2023: ಅನ್ನಭಾಗ್ಯ ಯೋಜನೆ ಪರಿಷ್ಕೃತ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಿ.

Most Popular

Latest Articles

- Advertisment -

Related Articles