Tag: ತೋಟ

Agriculture Jobs-ತೋಟದ ಕೆಲಸಕ್ಕೆ ದಂಪತಿ ಬೇಕಾಗಿದ್ದಾರೆ!

Agriculture Jobs-ತೋಟದ ಕೆಲಸಕ್ಕೆ ದಂಪತಿ ಬೇಕಾಗಿದ್ದಾರೆ!

June 27, 2025

ಕೃಷಿಯಲ್ಲಿ ಆಸಕ್ತಿ ಮತ್ತು ಅನುಭವವನ್ನು ಹೊಂದಿರುವ ಹಾಗೂ ಕೆಲಸಕ್ಕಾಗಿ ಹುಡುಕುತ್ತಿರುವ ಉದ್ಯೋಗ(Agriculture Jobs) ಆಕಾಂಕ್ಷಿಗಳಿಗೆ ಇಂದಿನ ಈ ಲೇಖನದಲ್ಲಿ ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡಿದ್ದು, ನಾಲ್ಕು ಸ್ಥಳಗಳಲ್ಲಿ ಈ ರೀತಿಯ ಕೆಲಸಕ್ಕೆ ಕೆಲಸಗಾರರು ಬೇಕಾಗಿದ್ದು ಇದರ ಕುರಿತು ಅಗತ್ಯ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ. ಪ್ರಸ್ತುತ ನಮ್ಮ ಪುಟಕ್ಕೆ ಈ ಮಾಹಿತಿಯು ಲಭ್ಯವಾಗಿದ್ದು ನಿಜವಾಗಿಯೂ ಕೆಲಸ(Krishi) ಮಾಡಲು ಆಸಕ್ತಿಯಿರುವ...